ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

Karnataka Group C Exam Best Book List

Karnataka Group C Exam Best Book List 

ಕನ್ನಡ ಮಾಧ್ಯಮದಲ್ಲಿ Karnataka Group C ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪುಸ್ತಕಗಳ ಮಾಹಿತಿಯನ್ನು ಸಿಲಬಸ್‌ ಪ್ರಕಾರ ನೀಡಲಾಗಿದ್ದು ಅಭ್ಯರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ. ಸಿಲಬಸ್‌ನ ಜೋತೆಗೆ ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು ಕೂಡಾ ತುಂಬಾ ಉಪಯುಕ್ತ ಏಕೆಂದರೆ ಪ್ರಶ್ನೆಗಳು ಯಾವ ರೀತಿ ಬರುತ್ತವೆ ನಾವು ಯಾವ ರೀತಿಯಾಗಿ ತಯಾರಿ ನಡೆಸಬೇಕು ಮತ್ತು ಓದುವಾಗ, ರೀವಿಜನ್‌ ಮಾಡುವಾಗ ಯಾವ ರೀತಿ ನಮ್ಮ ತಯಾರಿ ಇರಬೇಕು ಎಂಬುವುದು ನಮಗೆ ಗೊತ್ತಾಗುತ್ತದೆ. ಹೀಗಾಗಿ ಪ್ರತಿಯೋಬ್ಬ ಸ್ಪರ್ಧಾಥಿ೯ಗಳಿಗೆ ಪ್ರಶ್ನೆಪತ್ರಿಕೆಗಳು ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.


Karnataka Group C Exam Book list, Karnataka Group C Exam Best Book List
Karnataka Group C Exam Best Book List


ಸಿಲಬಸ್‌ ಏನಿದೆ ? 

ಮುಖ್ಯವಾಗಿ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಅಧ್ಯಯನ ನಡೆಸಲು ಪ್ರಮುಖವಾಗಿ ಸಿಲಬಸ್‌ ನಲ್ಲಿ ಏನಿದೆ ? ಯಾವ Topic ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ? ಹಾಗೂ ಈ ಒಂದು ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧೀಕಾರ / ಕೆಪಿಎಸ್‌ಸಿ ನಡೆಸುವುದರಿಂದ ಈ ಹಿಂದೆ ನಡೆಸಿದ ವಿವಿಧ ಗ್ರೂಪ್‌ ಸಿ ಎಕ್ಷಾಮ ಪೇಪರ್‌ ಪ್ಯಾಟರ್ನ ಹೇಗಿದೆ. ಪ್ರಶ್ನೆಪತ್ರಿಕೆ ಟ್ರೆಂಡ್‌ ಹೇಗಿದೆ ಎಂಬುದನ್ನು ಅರಿಯುವುದು ತುಂಬಾ ಮುಖ್ಯ 

Group C Syllabus and Exam Pattern ಈ ಕೇಳಗಿನಂತೆ ನೀಡಲಾಗಿದ್ದು ಅಭ್ಯರ್ಥಿಗಳು ನೋಡಿಕೋಳ್ಳಬಹುದು. 



👉 Best PYQ Book : 

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಕನ್ನಡದಲ್ಲಿ ಯಾವ ಪುಸ್ತಕಗಳನ್ನು ಓದಬೇಕು ಮತ್ತು ಹೊಸ ಇತ್ತೀಚಿನ ಪರೀಷ್ಕೃತ ಪುಸ್ತಕಗಳ ಮಾಹಿತಿ ನೀಡಿದ್ದೇವೆ ಅಭ್ಯರ್ಥಿಗಳು Online ಅಥವಾ Offline ಮಾರುಕಟ್ಟೆಯಲ್ಲಿ ಈ ಎಲ್ಲಾ ಪುಸ್ತಕಗಳನ್ನು ಖರೀದಿಸಬಹುದು ಆದಷ್ಟು ಅಭ್ಯರ್ಥಿಗಳು ಹೊಸ ಪರೀಷ್ಕೃತ ಪುಸ್ತಕಗಳನ್ನೆ ಖರಿದಿಸಿ ಅದೇ ರೀತಿಯಾಗಿ ಕೇಳಗೆ ಕೊಟ್ಟಿರುವ ಪುಸ್ತಕಗಳ ಲಿಂಕ್‌ ಕೂಡಾ ಆದಷ್ಟು ಪರೀಷ್ಕೃತ ಇರುವ ಪುಸ್ತಕಗಳ (2024-2025) ಮಾಹಿತಿಯನ್ನೆ ನೀಡಿದ್ದೆವೆ. ಒಂದು ವೇಳೆ ಆನ್ಲೈನಲ್ಲಿ ಹೊಸ ಪುಸ್ತಕಗಳು ಸಿಗದೆ ಇದ್ದರೆ ನಿಮ್ಮ ಹತ್ತಿರದ ಪುಸ್ತಕ ಅಂಗಡಿಗಳಲ್ಲಿ ಹೊಸ ಆವೃತಿಯ (New Edition) ಪುಸ್ತಕ ಕೇಳಿ ಪಡೆದುಕೋಳ್ಳಿ. ಹೊಸ ಆವೃತಿಯ ಪುಸ್ತಕ ತೆಗೆದುಕೋಳ್ಳುವ ಉದ್ದೇಶ ಅವು ಇತ್ತೀಚಿನ ಅಪ್ಡೇಟೆಡ್‌ ಮಾಹಿತಿ ಒಳಗೊಂಡಿರುತ್ತವೆ ಮತ್ತು ಅಭ್ಯರ್ಥಿಗಳು ಪುಸ್ತಕ ಖರೀದಿಸುವಾಗ ಅದು ಯಾವ ವರ್ಷದಂದು ಮುದ್ರಿತವಾಗಿದೆ ? ಪುಸ್ತಕದ ಗುಣಮಟ್ಟ ? ವಿಷಯಗಳ ಒಳಗೊಂಡಿರುವಿಕೆ ? ಓದುಗರು ನೀಡಿರುವ ವಿಮರ್ಶೆ, ಪುಸ್ತಕದ ಲೇಖಕರ ಬಗ್ಗೆ ಮುಂತಾದ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪುಸ್ತಕಗಳನ್ನು ಖರೀದಿಸಬೇಕು. 

ಗಮನಿಸಿ: Group C ಹುದ್ದೆಗಳಿಗೆ ಸಂಬಂಧಿಸಿದಂತೆ ಸಿಲಬಸ್‌ ನಲ್ಲಿ ಇರುವ ಇತರೆ ವಿಷಯಗಳಾದ ಪಂಚಾಯತ್‌ ರಾಜ್‌ ಮತ್ತು ಗ್ರಾಮಿಣಾಭಿವೃದ್ಧಿ, ಭೂಸುಧಾರಣೆ, ಸಹಕಾರದ ತತ್ವಗಳು, ಆಡಳಿತ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ಪುಸ್ತಕ ಆನ್ಲೈನಲ್ಲಿ ಲಭ್ಯವಿಲ್ಲದ ಕಾರಣ ಅವುಗಳ ಲಿಂಕ್‌ ನೀಡಲಾಗಿಲ್ಲ ಇದಕ್ಕಾಗಿ ಸ್ಪರ್ಧಾರ್ಥಿಗಳು ವಿವಿಧ ಕೋಚಿಂಗ್‌ ಸೆಂಟರ್‌ ನೋಟ್ಸ್‌ ಅಥವಾ ಆಫ್ಲೈನ್‌ ಮಾರುಕಟ್ಟೆಯಲ್ಲಿ ಇತ್ತೀಚಿನ ಅವೃತಿ ಪುಸ್ತಕಗಳನ್ನು ಪಡೆಯಬಹುದು. ಜೋತೆಗೆ  YouTube  ನಿಂದ ಕ್ಲಾಸ್‌ ಕೇಳಿ ನೋಟ್ಸ್‌ ಮಾಡಿಕೊಂಡರೆ ಮುಂದಿನ ಎಲ್ಲಾ ಪರೀಕ್ಷೆಗೂ ಅನುಕೂಲವಾಗುತ್ತದೆ.


 ಕನ್ನಡ ಮಾದ್ಯಮ ಪುಸ್ತಕಗಳು ಖರೀದಿಸಲು ಕೆಳಗಿನ ಲಿಂಕ್‌ ಮೇಲೆ ಒತ್ತಿ  



ಪುಸ್ತಕ ಲೇಖಕರು

India Geography

PUC Books or
Click to Buy
(ನೀತ್ಯ ಜೀವನದಲ್ಲಿ ವಿಜ್ಞಾನ)

4G Science (ಸಾಮಾನ್ಯ ವಿಜ್ಜಾನಕ್ಕೆ) 
Click to Buy

Click to Buy
ಭಾರತದ ಸಂವಿಧಾನ 6 to 12th or Gangadhar
ಕರ್ನಾಟಕ ಇತಿಹಾಸ Click to Buy
ಕರ್ನಾಟಕ ಭೂಗೋಳ Click to Buy
Indian History Book 6 to 12Th (State)
ಅರ್ಥಿಕತೆ (Economy) PUC : 11th & 12Th
ನೂತನ ಜಿಕೆ (All in One Book)  Click to Buy
ಪರಿಸರ (Environment) Click to Buy
Book Author
ಕನ್ನಡ

ಕನ್ನಡ ವ್ಯಾಕರಣ 
Click to Buy

Click to Buy
General English Click to Buy
Computer

Computer PYQ Book 
Click to Buy

Click to Buy

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Karnataka 540 Forest Guard Physical Date 2025