ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

Karnataka Group C Recruitment Syllabus in Kannada

Karnataka Group C Recruitment Syllabus in Kannada 

ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ನಡೆಸುವ ಗ್ರೂಪ್‌ ಸಿ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿ ಮಾಡಿಕೋಳ್ಳುವ ನೇಮಕಾತಿ ಸಂಸ್ಥೆಗಳಾದ ಕೆಪಿಎಸ್‌ಸಿ ಮತ್ತು ಕೆಇಎ ಅವರು ಸಿದ್ಧಪಡಿಸಿದ Karnataka Group C Recruitment Syllabus ನೀಡಲಾಗಿದ್ದು ಅಭ್ಯರ್ಥಿಗಳು ಈ ಪ್ರಕಾರವಾಗಿ ತಮ್ಮ ತಯಾರಿಯನ್ನು ನಡೆಸಬಹುದು.

 KPSC Group C Exam Pattern and Syllabus


ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ

ಕೆಪಿಎಸ್‌ಸಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಎಲ್ಲಾ ಅಭ್ಯರ್ಥಿಗಳಿಗೆ ನಡೆಸಲಾಗುತ್ತದೆ ಇದು ಒಟ್ಟು 150 ಅಂಕಗಳಿಗೆ ನಡೆಸಲಾಗುತ್ತದೆ. ಇದು ಅರ್ಹತಾ ಪರೀಕ್ಷೆಯಾಗಿದ್ದು ಅರ್ಹತೆ ಪಡೇಯಲು 50 ಅಂಕಗಳನ್ನು ಪಡೆಯಬೇಕು. 

Syllabus Copy



ಸ್ಪರ್ಧಾತ್ಮಕ ಪರೀಕ್ಷೆ


Paper Subject Marks ಅವಧಿ
1 GK 100 ಅಂಕ 1.30 ಗಂಟೆ
2 ಸಾಮಾನ್ಯ ಕನ್ನಡ 35 ಅಂಕ 2 ಗಂಟೆ
General English 35 ಅಂಕ
Computer ಜ್ಞಾನ 30 ಅಂಕ

KEA Group C Exam Pattern and Syllabus 


Karnataka Group C Syllabus 2024, KPSC, KEA
Group C Syllabus 




ಸ್ಪರ್ಧಾತ್ಮಕ ಪರೀಕ್ಷೆ


Paper Subject Marks ಅವಧಿ
1 GK 100 ಅಂಕ 2 ಗಂಟೆ
2 ಸಾಮಾನ್ಯ ಕನ್ನಡ 35 ಅಂಕ 2 ಗಂಟೆ
General English 35 ಅಂಕ
Computer ಜ್ಞಾನ 30 ಅಂಕ

GK Syllabus Copy 



General Kannada / General English and Computer Syllabus 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Karnataka 540 Forest Guard Physical Date 2025