Computer Generations
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಂಪ್ಯೂಟರ್ ಪೀಳಿಗೆ Computer Generations ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಮುಖ್ಯವಾಗಿ ಯಾವ ರೀತಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ಕರ್ನಾಟಕ ರಾಜ್ಯ ಸರ್ಕಾರದ ನೇಮಕಾತಿಗಳಿಗೆ ಅಷ್ಟೇ ಅಲ್ಲದೆ ಇದು ಕೇಂದ್ರ ಸರ್ಕಾರದ ನೇಮಕಾತಿಗಳಿಗೂ ಅಷ್ಟೇ ಮುಖ್ಯವಾದ ವಿಷಯವಾಗಿದೆ. ಕೇಂದ್ರ ಸರ್ಕಾರದ ನೇಮಕಾತಿಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಹಾಗೂ ಎಸ್ ಎಸ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತಿ ಉಪಯುಕ್ತವಾದ ವಿಷಯವಾಗಿದೆ ಈ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಲವಾರು ಪ್ರಶ್ನೆಗಳು ಬಂದಿರುವುದನ್ನು ಕಾಣಬಹುದಾಗಿದೆ.
![]() |
| Computer Generations |
ವಿವಿಧ ಕಂಪ್ಯೂಟರ್ ಪಿಳೀಗೆಗಳು
First Generation Computers
- ಸೂಚನೆಗಳನ್ನು ಸ್ಟೋರ್ ಮಾಡುವುದಕ್ಕೆ ವ್ಯಾಕ್ಯೂಮ್ ಟ್ಯೂಬ್ ಗಳನ್ನು ಬಳಕೆ ಮಾಡಿದ್ದರು
- Magnetic Drums Used for Memory
- Size Big, More Expensive, Very slow
- Examples of First Generation Computer : ENIAC, UNIVAC 1, Mark 1
Second Generation Computers
- Transistors ವ್ಯಾಕ್ಯೂಮ್ ಟ್ಯೂಬ್ಗಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿದ್ದವು
- Transistors ಬಳಕೆ ಕಂಪ್ಯೂಟರ್ ಗಾತ್ರ ಕಡಿಮೆ ಮತ್ತು ಹೆಚ್ಚು ಸಾಮರ್ಥ್ಯ ಹಾಗೂ ಕಡಿಮೆ ನಿರ್ವಹಣೆಯನ್ನು ಹೊಂದಿತ್ತು
- ಸಹಾಯಕ ಸ್ಟೋರೇಜ್ಗಾಗಿ ಮ್ಯಾಗ್ನೆಟಿಕ್ ಡಿಸ್ಕ್ ಗಳನ್ನು ಬಳಕೆ ಮಾಡಿದ್ದರು
- ಮ್ಯಾಗ್ನೆಟಿಕ್ ಡಿಸ್ಕ್ ಗಳಿಂದ ಸುಲಭವಾಗಿ ಮಾಹಿತಿಯನ್ನು ಪಡೆಯಬಹುದಾಗಿತ್ತು
- ಉನ್ನತ ಮಟ್ಟದ ಪ್ರೋಗ್ರಾಮ್ ಲ್ಯಾಂಗ್ವೇಜ್ ಗಳನ್ನು ಬಳಕೆ ಮಾಡಲಾಯಿತು
- ( High Level Program Language ) Eg: COBAL and FORTRAN
- Example of SGC : IBM 1401, Honeywell 200, CDC 1604
Third Generation Computers
- ಇದು ಕಡಿಮೆ ಗಾತ್ರದ ಮತ್ತು ಕಡಿಮೆ ವೆಚ್ಚದ ಕಂಪ್ಯೂಟರ್ ಆಗಿದ್ದುIC ಚಿಪ್ಪುಗಳನ್ನು ಈ ಒಂದು ಕಂಪ್ಯೂಟರ್ ನಲ್ಲಿ ಬಳಕೆ ಮಾಡಲಾಗಿದೆ
- ಈ ಒಂದು ಅಭಿವೃದ್ಧಿಯನ್ನು VLSI [ Very Large Scale Integration ] ಕರೆಯುತ್ತೇವೆ
- ಇದರ ಸಂಶೋಧಕರು Jack Kilby
- ಈ ಒಂದು ಕಂಪ್ಯೂಟರ್ಗಳಲ್ಲಿ ಯಂತ್ರಾಂಶ (Hardware) ಮತ್ತು ತಂತ್ರಾಂಶ (Software) ಬೇರೆ ಬೇರೆಯಾಗಿದ್ದು
- ಈ ಒಂದು ಕಂಪ್ಯೂಟರ್ ಕಡಿಮೆ ನಿರ್ವಹಣೆಯನ್ನು ಹೊಂದಿತ್ತು
- Example of Third Generation Computer : IBM System 360, NCR 395
Fourth Generation Computers
- ಈ ಒಂದು ಕಂಪ್ಯೂಟರ್ನಲ್ಲಿ ಮೈಕ್ರೋ ಪ್ರೊಸೆಸರ್ ಗಳನ್ನ ಬಳಕೆ ಮಾಡಲಾಗುತ್ತದೆ
- ಈ ಒಂದು ಮೈಕ್ರೋ ಪ್ರೊಸೆಸರ್ Microchip ಕೂಡ ಕರೆಯುತ್ತೇವೆ
- Ultra Large Scale Integration ಬಳಕೆ ಮಾಡಲಾಗಿದೆ
- ULSI ತಂತ್ರಜ್ಞಾನದಿಂದ ಈ ಒಂದು ಕಂಪ್ಯೂಟರ್ ಬಹಳ ಚಿಕ್ಕ ಗಾತ್ರದ ಮತ್ತು ವೇಗದ ಸಾಮರ್ಥ್ಯ ಹೊಂದಿದೆ
- ಹೆಚ್ಚು ಸಂಗ್ರಹಣಾ ಸಾಮರ್ಥ ಹೊಂದಿರುವ ಕಂಪ್ಯೂಟರ್
- (High Storage Capacity)
- ಭಾರತದ ಮೊದಲ ಮೈಕ್ರೋ ಪ್ರೊಸೆಸರ್ Developed Shakti - IIT Chennai
Fifth Generation Computers
- ಪ್ರಚಲಿತವಾಗಿ ನಾವು ಸದ್ಯದಲ್ಲಿ Use ಇರತಕ್ಕಂತಹ ಕಂಪ್ಯೂಟರ್ ಗಳು
- ಇತರ ಕಂಪ್ಯೂಟರಗಳಿಗೆ ಹೊಲಿಸಿದರೆ ಇದು ಬಹಳ ವೇಗದ ಕಂಪ್ಯೂಟರ್ ಆಗಿದೆ
- ಈ ಒಂದು ಕಂಪ್ಯೂಟರ್ ಗಳಲ್ಲಿ ಕೃತಿಕ ಬುದ್ಧಿಮತ್ತೆ [AI] Artificial Intelligence ಯನ್ನು ಬಳಕೆ ಮಾಡಲಾಗಿದೆ.
- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಒಂದು ಕೃತಕ ಬುದ್ದಿಮತ್ತೆ ಆಗಿದ್ದು ಪ್ರಸ್ತುತದಲ್ಲಿ ಇದು ಬಹಳ ಬಳಕೆಯಲ್ಲಿದೆ ಮುಖ್ಯವಾಗಿ ಈ ಒಂದು ತಂತ್ರಜ್ಞಾನವನ್ನು ಸ್ವಯಂ ಚಾಲಿತ ಯಂತ್ರಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಒಂದು ತಂತ್ರಜ್ಞಾನವನ್ನು ಬಳಸಿ ಇತ್ತಿಚೀಗೆ Chat GPT ಎನ್ನುವ ಒಂದು ಪ್ರಿ ಟ್ರೆನ್ಡ್ ಟೂಲ್ ಪರಿಚಯಿಸಲಾಗಿದೆ ಮುಖ್ಯವಾಗಿ ಇಲ್ಲಿ ಬಳಕೆದಾರರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತದೆ ಮತ್ತು ಕೆಲವು ಆಫೀಸ್ ಕೆಲಸಗಳ ಒತ್ತಡವನ್ನು ತಗೆದುಹಾಕಿ ಇತ್ತಿಚೀಗೆ ಆಫೀಸ್ ಕೆಲಸವನ್ನು ಕೂಡಾ ಸುಗಮಗೋಳಿಸಿದೆ. ಇದರಿಂದ ಕಡಿಮೆ ಸಮಯದಲ್ಲಿ ಆಫೀಸ್ ಪ್ರಾಜೆಕ್ಟ್ ವರ್ಕನ್ನು ಬಳಕೆದಾರರು ಮಾಡುತ್ತಿದ್ದಾರೆ.
6th Generation and Other Generation Computers
- Sixth Generation Computers ಸೇರಿದಂತೆ ಹಲವು ಜನರೇಶನ್ ಕಂಪ್ಯೂಟರ್ ಗಳು ಅಭಿವೃದ್ಧಿಯ ಹಂತದಲ್ಲಿ ಇವೆ ಆದರೆ ಅವುಗಳ ಬಳಕೆ ಹೆಚ್ಚಾಗಿ ಇಲ್ಲ. ಪ್ರಮುಖವಾಗಿ ಈ ಜನರೇಶನ್ ಕಂಪ್ಯೂಟರ್‌ಗಳು ಅಂತ್ಯಂತ ವೇಗದ ಮತ್ತು ಸ್ವಯಂ ಚಾಲಿತ ಕಂಪ್ಯೂಟರ್ ಪೀಳಿಗೆಯಾಗಿದೆ. ಆರನೇ ಪಿಳೀಗೆ ಕಂಪ್ಯೂಟರ್‌ಗಳಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೇನ್ಸ್ ಬಳಕೆಯನ್ನು ಇನಷ್ಟು ಅಭಿವೃದ್ದಿಗೋಳಿಸಿ ಬಳಗೆ ಮಾಡಲಾಗುತ್ತಿದೆ.

0 ಕಾಮೆಂಟ್‌ಗಳು