Karnataka KEA Various Recruitment Syllabus PDF
Karnataka Examination Authority KEA Various Department Recruitment Jobs Competitive Exam Complete Syllabus in Kannada.
ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಸಂಸ್ಥೆಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
![]() |
| FDA and SDA Syllabus |
ಪ್ರಮುಖವಾಗಿ SDA, FDA, Group C, Library Assistant, JE, AE, Conductor ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ ಮುಖ್ಯವಾಗಿ FDA and SDA ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮದ ಕುರಿತು ಮಾಹಿತಿ ಇಲ್ಲಿದೆ ಅದೆ ರೀತಿ ಉಳಿದ ಎಲ್ಲಾ ನೇಮಕಾತಿ ಪರೀಕ್ಷೆಯ ಪಠ್ಯಕ್ರಮದ ಕುರಿತು ಮಾಹಿತಿ ನೀಡಲಾಗಿದೆ.
FDA Syllabus
Note : ಇದು ಪ್ರಥಮ ದರ್ಜೆ ಸಹಾಯಕರು ಹುದ್ದೆಗಳಿಗೆ ಅಷ್ಟೇ ಅಲ್ಲದೆ ಪ್ರಥಮ ದರ್ಜೆ ಕೋರ್ಟ್ ಕ್ಲಾರ್ಕ್/ ರೆವೆನ್ಯೂ ಇನ್ಪೇಕ್ಟರ್, ಸಹಾಯಕ ಮತ್ತು ಸಹಾಯಕ ಗ್ರಂಥಪಾಲಕ, ಸಹಾಯಕ ಲೆಕ್ಕಿಗ, ಕಿರಿಯ ಅಧಿಕಾರಿ, ಗ್ರಂಥಪಾಲಕ, ಕಿರಿಯ ಅಭಿಯಂತರರು (Civil) Group C
👉 Degree Level ಹುದ್ದೆಗಳಿಗೆ ಸಂಬಂಧಿಸಿದಂತೆ.
GK Paper 1
- Current Affairs ಪ್ರಚಲಿತ ವಿದ್ಯಮಾನಗಳು
- ಸಾಮಾನ್ಯ ವಿಜ್ಞಾನ
- ಭೂಗೋಳಶಾಸ್ತ್ರ
- ಭಾರತೀಯ ಸಮಾಜ (Indian Society)
- ಭಾರತ ಮತ್ತು ಕರ್ನಾಟಕದ ಇತಿಹಾಸ
- ಭಾರತದ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ
- ಬೌದ್ಧಿಕ ಸಾಮರ್ಥ್ಯ Mental Ability
- ಕರ್ನಾಟಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ
- ಸ್ವಾತಂತ್ರ್ಯ ನಂತರದ ಭೂಸುಧಾರಣೆ
- ಕರ್ನಾಟಕದ ಆರ್ಥಿಕ ವ್ಯವಸ್ಥೆ
- ಗ್ರಾಮೀಣ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ
- ವಿಜ್ಞಾನ ಮತ್ತು ತಂತ್ರಜ್ಞಾನ in ಆಡಳಿತ (Science and Technology in Administration)
- ಕರ್ನಾಟಕದ ಪರಿಸರ ಸಂಬಂಧಿ ವಿಷಯಗಳು (Environment and Ecology)
Communication Paper 2
- ಸಾಮಾನ್ಯ ಕನ್ನಡ
- General English
- Computer Application
SDA Syllabus
Note : ಈ ಪಠ್ಯಕ್ರಮ SDA ಜೊತೆಗೆ ಕಿರಿಯ ಸಹಾಯಕ, ಸಹಾಯಕ ಸಂಚಾರ ನಿರೀಕ್ಷಕ Group C, and ನಿರ್ವಾಹಕ (Conductor) ಹುದ್ದೆಗಳಿಗೂ ಅನ್ವಯಿಸುತ್ತದೆ.
👉 PUC Level ಹುದ್ದೆಗಳಿಗೆ ಸಂಬಂಧಿಸಿದಂತೆ.
GK Paper 1
- ಪ್ರಚಲಿತ ವಿದ್ಯಮಾನಗಳು
- ದೈನಂದಿನ ಜೀವನದಲ್ಲಿ ಗ್ರಹಿಕೆಯ ವಿಷಯಗಳು no
- ಭಾರತೀಯ ಸಂವಿಧಾನ
- ಕರ್ನಾಟಕಕ್ಕೆ ಸಂಬಂಧಿಸಿದ ಭಾರತೀಯ ಇತಿಹಾಸದ ಕುರಿತು
- ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಭೂಗೋಳ ವಿಷಯಗಳು
- ರಾಜ್ಯ ಮತ್ತು ಪ್ರಾದೇಶಿಕ ಆಡಳಿತದ ವಿಷಯಗಳು
- ಕರ್ನಾಟಕದ ಆರ್ಥಿಕ ವ್ಯವಸ್ಥೆ
- ಗ್ರಾಮೀಣ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ
- ಕರ್ನಾಟಕದ ಪರಿಸರ ಸಂಬಂಧಿ ವಿಷಯಗಳು
Communication Paper 2
- ಸಾಮಾನ್ಯ ಕನ್ನಡ
- General English
- Computer Application
Technical Posts Specific Paper and GK Paper Syllabus
This Syllabus For Various Technical Post
Note : SDA and FDA ಮತ್ತು ಗ್ರೂಪ್ ಸಿ ಹುದ್ದೆಗಳ ಪರೀಕ್ಷೆಗೆ ಈ ಕೇಳಗೆ ನೀಡಲಾದ ಸಿಲಬಸ್ಗೆ ಯಾವುದೇ ಸಂಬಂಧ ಇರುವುದಿಲ್ಲ ಇದು ತಾಂತ್ರಿಕ ಹುದ್ದೆಗಳು (Technical Post) ಗೆ ಸಂಬಂಧಿಸಿದ ಸಿಲಬಸ್ ಆಗಿದೆ.

0 ಕಾಮೆಂಟ್‌ಗಳು