ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಕಂಪ್ಯೂಟರ್ ಸಾಕ್ಷರತೆ

Computer Knowledge mock test in Kannada

ಕಂಪ್ಯೂಟರ್ ಸಾಕ್ಷರತೆ Mock Test : ಸ್ನೇಹಿತರೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಕಂಪ್ಯೂಟರ್ ಜ್ಞಾನ ಅವಶ್ಯಕ ಮುಂಬರುವ SDA, FDA, PDO, PSI, PC, Group C ಹುದ್ದೆಗಳಿಗೆ ಕಂಪ್ಯೂಟರ ಜ್ಞಾನದ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆದ್ದರಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳು ಕಂಪ್ಯೂಟರ ಸಾಕ್ಷರತೆ ಜ್ಞಾನ ಹೊಂದುವುದು ಅವಶ್ಯಕ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ ಪ್ರತಿ ವಿಭಾಗದಲ್ಲಿ ಅವಶ್ಯಕವಾಗಿದೆ ಆದ್ದರಿಂದ ಪ್ರತಿಯೊಬ್ಬ ಸ್ಪರ್ಧಾರ್ಥಿಗಳಿಗೆ ಕಂಪ್ಯೂಟರ ಜ್ಞಾನ ಅವಶ್ಯಕವಾಗಿದೆ.

ಕಂಪ್ಯೂಟರ್ ಸಾಕ್ಷರತೆ, Computer Knowledge mock test in kannada

How To Attend Mock Test : ಮಾಕ್ ಟೆಸ್ಟ್ ಯಾವ ರೀತಿ ಅಟೆಂಡ್ ಮಾಡುವುದು.

  • Google Form ನಲ್ಲಿ 50 ಪ್ರಶ್ನೆಗಳನ್ನು ಒಳಗೊಂಡಿದೆ ಪ್ರತಿಯೊಂದು ಪ್ರಶ್ನೆಗೆ 1 ಅಂಕದಂತೆ 50 ಅಂಕಗಳನ್ನು ಒಳಗೊಂಡಿದೆ
  • ಪ್ರತಿಯೊಂದು ಪ್ರಶ್ನೆಗೆ 4 ಆಪ್ಷನ್ ನಿಡಲಾಗಿರುತ್ತದೆ. ಅಭ್ಯರ್ಥಿಗಳು ಸರಿಯಾದ ಉತ್ತರದ ಮೇಲೆ click ಮಾಡಿ ಉತ್ತರಿಸಿರಿ
  • ಹೀಗೆ ಎಲ್ಲಾ 50 ಪ್ರಶ್ನೆಗಳಿಗೆ ಉತ್ತರಿಸಿರಿ
  • ಎಲ್ಲಾ 50 ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ಉತ್ತರವನ್ನು ನೀಡಿದ ನಂತರ SUBMIT BUTTON 🔘 ಮೇಲೆ Click ಮಾಡಿ 
  • Submit Button ಮೇಲೆ Click ಮಾಡಿದ ನಂತರ View Score Button ಮೇಲೆ Click ಮಾಡಿ ನಿಮ್ಮ Score ಎಷ್ಟಾಗಿದೆ ಎಂಬುದನ್ನು ನೋಡಿಕೊಳ್ಳಬಹುದಾಗಿದೆ.

Mock Test Benefits: ಮಾಕ್ ಟೆಸ್ಟ್ ಅಟೆಂಡ್ ಆಗುವುದರಿಂದಾಗುವ ಅನುಕೂಲಗಳು.

  • ಕಂಪ್ಯೂಟರ್ ಜ್ಞಾನದ ಕುರಿತು ಮಾಹಿತಿ
  • ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದಾಗಿದೆ.
  • ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಬಹುದು.
  • ಆನ್ಲೈನ್ ಸ್ಪರ್ಧಾತ್ಮಕ ಪರೀಕ್ಷೆಯ ಅನುಭವ
  • ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾಮರ್ಥ್ಯ


Basic Computer Knowledge 

ಬೇಸಿಕ್ ಕಂಪ್ಯೂಟರ್ ನಾಲೇಡ್ಜ ವಿಷಯಕ್ಕೆ ಸಂಬಂಧಿಸಿದ 50 ಸರಳ ಪ್ರಶ್ನೆಗಳನ್ನು ನೀಡಲಾಗಿದೆ ಸುಲಭವಾಗಿ ಉತ್ತರಿಸಬಹುದಾಗಿದೆ Civil Police Constable, DAR, CAR, KSRP, KSISF, Group C ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಈ ಒಂದು ಪ್ರಶ್ನೆಗಳನ್ನು ನೀಡಲಾಗಿದ್ದು ಬೇಸಿಕ್ ಕಂಪ್ಯೂಟರ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸುಲಭವಾಗಿ ಉತ್ತರಿಸಬಹುದಾಗಿದೆ.
ಈ ಒಂದು ಮಾಕ್ ಟೆಸ್ಟ್ ಅಟೆಂಡ್ ಆಗಿ View Score Button ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ Score ಎಷ್ಟಾಗಿದೆ ಯಾವ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ್ದಿರಿ ಮತ್ತು ಯಾವ ಪ್ರಶ್ನೆಗೆ ತಪ್ಪಾಗಿ ಉತ್ತರಿಸಿದ್ದಿರಾ ಎಂಬುದರ ಸ್ವಮೌಲ್ಯ ಮಾಪನ ಮಾಡಿಕೊಳ್ಳಬಹುದಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Latest jobs update 2025 in Kannada