Karnataka PDO Recruitment Notification 2024 ಕನ್ನಡದಲ್ಲಿ ಸಂಪೂರ್ಣ ಮಾಹಿತಿ
ಸ್ನೇಹಿತರೆ ಕರ್ನಾಟಕ ರಾಜ್ಯ ಲೊಕಸೇವಾ ಆಯೋಗದಿಂದ Karnataka PDO Recruitment Notification 2024 (ಪಂಚಾಯತ್ ಅಭೀವೃದ್ದಿ ಅಧಿಕಾರಿ) PDO ಹುದ್ದೆಗಳಿಗೆ ಅಧೀಸೂಚನೆ ಹೋರಡಿಸಲಾಗಿದೆ ಅಭ್ಯರ್ಥಿಗಳು ಆನ್ಲೈನ್ ಮೂಲಕವಾಗಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ಇದರ ಸಂಪೂರ್ಣ ಮಾಹಿತಿ ಕೇಳಗೆ ನೀಡಲಾಗಿದೆ.
![]() |
PDO Recruitment 2024 |
ಇಲಾಖೆ ಹೆಸರು
ಕರ್ನಾಟಕ ಗ್ರಾಮಿಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್
ಒಟ್ಟು ಹುದ್ದೆಗಳ ಸಂಖ್ಯೆ
ಮಿಕ್ಕುಳಿದ ವೃಂದದ : 150 Post
ಕಲ್ಯಾಣ ಕರ್ನಾಟಕ ಹುದ್ದೆಗಳು : 97 Post
PDO ಹುದ್ದೆಗಳ ಮಾಹಿತಿ
ಗ್ರೂಪ್ ಸಿ ಹುದ್ದೆಗಳು
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 15-04-2024
ಅರ್ಜಿ ಸಲ್ಲಿಸಲು ಕೋನೆಯ ದಿನಾಂಕ : 15-05-2024
ಶುಲ್ಕ ಪಾವತಿ ಕೋನೆಯ ದಿನಾಂಕ : 15-05-2024
Application Fees
General : 600 Rupees
2A, 2B, 3A, 3B : 300 rupees
Ex- Servicemen : 50 Rupees
SC, ST, Cat-1 : No Fees
ಶೈಕ್ಷಣಿಕ ವಿದ್ಯಾರ್ಹತೆ
- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ (Any Degree) ಪಡೆದವರು ಅರ್ಜಿ ಸಲ್ಲಿಸಬಹುದು.
- ಅಂತಿಮ ವರ್ಷದ ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ
ವಯೋಮಿತಿ
ಕನಿಷ್ಠ ವಯೋಮಿತಿ : 18 ವರ್ಷ
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ : ಗರಿಷ್ಠ 35 ವರ್ಷ
2A, 2B, 3A, 3B ಸೇರಿದ ಅಭ್ಯರ್ಥಿಗಳಿಗೆ : 38 ವರ್ಷ
SC/ST/Cat-1 : ಅಭ್ಯರ್ಥಿಗಳಿಗೆ : 40 ವರ್ಷ
ವಯೋಮಿತಿ ಸಡಿಲಿಕೆ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಸೇವೆ ಸಲ್ಲಿಸಿರುವ ಅವಧಿ ಮತ್ತು ಹೆಚ್ಚಿನ ಮೂರು ವರ್ಷಗಳ ಅವಧಿ.
ಅಂಗವಿಕಲ ಮತ್ತು ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ.
ಪ್ರಮುಖ ಸೂಚನೆಗಳು
- ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
- ಅಭ್ಯರ್ಥಿಗಳು ಅರ್ಜಿ Final Submit ಕೊಡುವ ಮೊದಲು ತಾವು ಹಾಕಿರುವ ಅರ್ಜಿಯಲ್ಲಿ ಎಲ್ಲಾ ಮಾಹಿತಿಗಳು ಸರಿಯಾಗಿ ಖಚಿತಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸಬೇಕು.
- Important Note : ಅಭ್ಯರ್ಥಿಗಳು ಒಮ್ಮೆ ಅರ್ಜಿಯನ್ನು ಹಾಕಿದ ನಂತರ ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಲು ಬರುವುದಿಲ್ಲ ಆದ್ದರಿಂದ ಅತಿ ಜಾಗರೂಕತೆಯಿಂದ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಅಭ್ಯರ್ಥಿಗಳು ಅರ್ಜಿಯನ್ನು ಹಾಕುವಾಗ ಇಲಾಖೆ ನೀಡಿರುವ ಸ್ಪಷ್ಟ ಸೂಚನೆಗಳನ್ನು ಓದಿಕೊಂಡು ನಂತರ ಅರ್ಜಿ ಸಲ್ಲಿಸಬೇಕು.
- ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಪ್ರಮಾಣ ಪತ್ರಗಳು ಹಾಗೂ ಮೀಸಲಾತಿಗೆ ಸಂಬಂಧಪಟ್ಟ ಪ್ರಮಾಣ ಪತ್ರಗಳು ಸ್ಪಷ್ಟವಾಗಿ ಕಾಣುವಂತೆ ಇರಬೇಕು ಹಾಗೂ ಅಪ್ಲೋಡ್ ಮಾಡಬೇಕು.
- ವಿವಿಧ ಮೀಸಲಾತಿಯನ್ನು ಕೋರಿ ಅರ್ಜಿ ಸಲ್ಲಿಸುವ ಪ್ರಮಾಣ ಪತ್ರಗಳು ದಾಖಲೆಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಚಾಲ್ತಿಯಲ್ಲಿರಬೇಕು ಎಂಬುವುದನ್ನು ಸ್ಪಷ್ಟವಾಗಿ ನೀಡಲಾಗಿದೆ.
ನೇಮಕಾತಿ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ
ಪ್ರಶ್ನೆ ಪತ್ರಿಕೆ 01
ಸಾಮಾನ್ಯ ಜ್ಞಾನ : 100 ಅಂಕಗಳು
ಪ್ರಶ್ನೆ ಪತ್ರಿಕೆ 02
ಕಮ್ಯೂನಿಕೇಶನ್ ಪೇಪರ್
ಸಾಮಾನ್ಯ ಕನ್ನಡ : 35 ಅಂಕಗಳು
ಸಾಮಾನ್ಯ ಇಂಗ್ಲಿಷ್ : 35 ಅಂಕಗಳು
ಕಂಪ್ಯೂಟರ್ ಪರೀಕ್ಷೆ : 30 ಅಂಕಗಳು
ಸಂಪೂರ್ಣ ಮಾಹಿತಿಯ ನೊಟಿಫೀಕೆಶನ್
NHK for 150 Post :
HK : for 97 Post :
ಅರ್ಜಿ ಸಲ್ಲಿಸುವ ಹಂತಗಳು
- ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ನಂತರ https://kpsconline.karnataka.gov.in ಈ ಒಂದು ಜಾಲತಾಣಕ್ಕೆ ಭೇಟಿ ನೀಡಿ OTR (One Time Registration) ಮಾಡಬೇಕು ಅಂದ್ರೆ ಒಂದು ಬಾರಿಗೆ ನೋಂದಣಿ.
- ನಂತರ ಲಾಗಿನ್ ಆಗಿ ನಿಮ್ಮ ಒಂದು ಅರ್ಜಿ ಸಲ್ಲಿಸಬಹುದು.
- ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಯಾವ ಮಾಹಿತಿ ನೀಡಿರುತ್ತೀರಿ ಮುಂದಿನ ಎಲ್ಲಾ ನೇಮಕಾತಿಗೆ ಅದೇ ಮಾಹಿತಿ ಪರಿಗಣಿಸಲಾಗುತ್ತದೆ ಆದ್ದರಿಂದ ಯಾವುದೇ ತಪ್ಪು ಮಾಹಿತಿ ನೀಡಲು ಹೋಗಬೇಡಿ.
0 ಕಾಮೆಂಟ್‌ಗಳು