ಗ್ರಾಮ ಆಡಳಿತ ಅಧಿಕಾರಿ ಹದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಪತ್ರಿಕೆ ಸ್ವರೂಪ ಹಾಗೂ ಪಠ್ಯಕ್ರಮದ ವಿವರಗಳು
Village Accountant Recruitment Syllabus : ಕರ್ನಾಟಕದಲ್ಲಿ ಸುಮಾರು 1000 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಪರೀಕ್ಷೆಗೆ ಯಾವ ಯಾವ ವಿಷಯಗಳು ಇವೆ ?
ಪ್ರಶ್ನೆ ಪತ್ರೀಕೆ 1
- GK ಸಾಮಾನ್ಯ ಜ್ಞಾನ
ಪ್ರಶ್ನೆ ಪತ್ರೀಕೆ 2
ಪ್ರಶ್ನೆ ಪತ್ರಿಕೆ 1 [ ಅವಧಿ 2 ಗಂಟೆ ] | |
---|---|
ಸಾಮಾನ್ಯ ಜ್ಞಾನ/GK | 100 ಅಂಕ |
ಪ್ರಶ್ನೆ ಪತ್ರಿಕೆ 2 [ ಅವಧಿ 2 ಗಂಟೆ ] | |
ಸಾಮಾನ್ಯ ಕನ್ನಡ | 35 |
ಸಾಮಾನ್ಯ ಇಂಗ್ಲಿಷ್ | 35 |
ಕಂಪ್ಯೂಟರ್ ಜ್ಞಾನ | 30 |
[ Communication Paper ] | |
ಒಟ್ಟು | 100 ಅಂಕ |
ಪ್ರಶ್ನೆ ಪತ್ರಿಕೆ 01
Village Accountant Recruitment Exam Syllabus
ಸಾಮಾನ್ಯ ಜ್ಞಾನ
- ಕರ್ನಾಟಕದ ಇತಿಹಾಸ
- ಕರ್ನಾಟಕದ ಭೂಗೋಳ
- ಕರ್ನಾಟಕ ಆಡಳಿತ ವಿಷಯಗಳು
- ಪಂಚಾಯತ್ ವ್ಯವಸ್ಥೆ
- ಭಾರತೀಯ ಸಂವಿಧಾನ
- ಸ್ವತಂತ್ರ್ಯ ಭಾರತ
- ಕರ್ನಾಟಕದ ಆರ್ಥಿಕತೆಯ ಕುರಿತು ಪ್ರಶ್ನೆಗಳು
- ಕರ್ನಾಟಕ ಪರಿಸರ ಸಂಬಂಧಿ ಸಮಸ್ಯೆ ಮತ್ತು ಅಭಿವೃದ್ಧಿ ಕುರಿತು ವಿಷಯಗಳು
- ಸಹಕಾರದ ವಿಷಯಗಳು
- ಪ್ರಚಲೀತ ಘಟನೆಗಳು (ಕ್ರೀಡಾ ಮಾಹಿತಿ, ಇತ್ತೀಚಿನ ಪ್ರಶಸ್ತಿ ವಿಜೇತರು)
- ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
- ಕಲೆ ಮತ್ತು ಸಂಸ್ಕೃತಿ
ಪ್ರಶ್ನೆ ಪತ್ರಿಕೆ 02
ಕಂಪ್ಯೂಟರ್ ಜ್ಞಾನದ ವಿಷಯಗಳು
- Computer Generation
- Parts of Computer
- Functions of computer
- Computer Hardware
- Computer Software
- Memory
- Computer E-Government
- File Name Extensions
- Microsoft Office : Word, Excel, Power Point
- Algorithm and Flowchart
- Networking System
- Internet Email
- Cyber Security
- Mobile Technology
- Computer Shortcut Keys
ಸಾಮಾನ್ಯ ಕನ್ನಡ
- ಕನ್ನಡ ವ್ಯಾಕರಣ
- ಸಂಧಿಗಳು, ಸಮಾಸ, ಸರ್ವನಾಮ, ನಾಮಪದ, ವಿಭಕ್ತಿ ಪ್ರತ್ಯಯಗಳು, ಕ್ರಿಯಾಪದ, ದೇಶಿಯ, ಮತ್ತು ಅನ್ಯ ದೇಶಿಯ ಪದಗಳು
- ಅಲಂಕಾರ, ಅವ್ಯಯಗಳು, ತತ್ಸಮ, ತಧ್ಬವ, ವಿರುದ್ಧಾರ್ಥಕ ಪದಗಳು, ಪದಕೋಶ, ಪದಗಳ ತಪ್ಪನ್ನು ಕಂಡು ಹಿಡಿಯುವುದು
- ಪದಕೋಶ ರಚನೆ, ವಾಕ್ಯಗಳ ಅನುಕ್ರಮ ಜೋಡನೆ (PQRS Model)
- ಗಾದೆ ಮತ್ತು ನಾಲ್ನುಡಿ,
- ಕನ್ನಡ ಸಾಹಿತ್ಯದ ಪ್ರಮುಖಾಂಶಗಳು
- ಕನ್ನಡ ಸಾಹಿತ್ಯ
- ಲೇಖಕರು ಮತ್ತು ಅವರು ಬರೆದ ಕೃತಿ
General English
- English Grammar : Parts of Speech, Question Tag, Direct and Indirect Speech, Voices, Language Function, Tenses, and Sentence
- Articles
- Degrees of Comparison
- Miss Spelled Words
- Sentence Structure
- Fill in The Blanks
- Idioms and Phrases
- Error Correction
- One Word Substitutes
- Antonyms and Synonyms
- Vocabulary Prefixes and Suffixes
- Prepositions
- Comprehension Reading
- Sentence Rearrangement
- Correct Sequences (PQRS Model)
0 ಕಾಮೆಂಟ್‌ಗಳು