Karnataka BMTC Conductor Recruitment 2024 : ಸಂಪೂರ್ಣ ಮಾಹಿತಿ ಕನ್ನಡದಲ್ಲಿ
ಸ್ನೇಹಿತರೆ ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧೀಕಾರದಿಂದ ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆಯಿಂದ ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಇದರ ಸಂಪೂರ್ಣ ಮಾಹಿತಿ ನೀಡಲಾಗಿದೆ.
![]() |
BMTC Recruitment 2024 |
Karnataka BMTC Conductor Recruitment : ನೇಮಕಾತಿಯ ಸಂಪೂರ್ಣ ಮಾಹಿತಿ
ನೇಮಕಾತಿ ವಿವರ | ಮಾಹಿತಿ |
---|---|
ಹುದ್ದೆಯ ಹೆಸರು | Conductor |
ಹುದ್ದೆಗಳ ಮಾಹಿತಿ | ಕಲ್ಯಾಣ ಕರ್ನಾಟಕ (HK) 214 Post ಮಿಕ್ಕುಳಿದ ವೃಂದ (NHK) 2286 |
ಉದ್ಯೋಗದ ಸ್ಥಳ | ಕರ್ನಾಟಕ (Bengaluru Only) |
ಉದ್ಯೋಗದ ವಿಧ | ಖಾಯಂ ಸರ್ಕಾರಿ ಹುದ್ದೆಗಳು |
ಸಾಮಾನ್ಯ ಅರ್ಹತೆ |
|
ವಿದ್ಯಾರ್ಹತೆ |
|
ವಯೋಮಿತಿ | ಕನಿಷ್ಠ : 18 ವರ್ಷ ಗರಿಷ್ಠ :
|
ವೇತನ | 18,660 To 25,300 |
ಅರ್ಜಿ ಸಲ್ಲಿಸುವ ವಿಧಾನ | Online ಮುಖಾಂತರ |
ಅರ್ಜಿ ಶುಲ್ಕ |
|
ಆಯ್ಕೆಯ ವಿಧಾನ |
|
ನೋಟಿಫಿಕೇಶನ್ | |
FAQ | ನೇಮಕಾತಿಗೆ ಸಂಭಂದಿಸಿದ ಪ್ರಶ್ನೆಗಳು |
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ : 10-03-2024
ಅರ್ಜಿ ಸಲ್ಲಿಸುವ ಕೋನೆಯ ದಿನಾಂಕ : 10-04-2024
ಶುಲ್ಕ ಪಾವತಿಯ ಕೋನೆಯ ದಿನಾಂಕ : 13-04-2021
ದೇಹ ದಾರ್ಡ್ಯತೆ ಪರೀಕ್ಷೆ
ಎತ್ತರ : ಪುರುಷ ಅಭ್ಯರ್ಥಿಗಳಿಗೆ : 160 CM
ಎತ್ತರ : ಮಹಿಳಾ ಅಭ್ಯರ್ಥಿಗಳಿಗೆ : 150 CM
0 ಕಾಮೆಂಟ್‌ಗಳು