ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

PSI and PC Exam Mock test in Kannada

Mock Test For PC and PSI

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ PSI and ಪೊಲೀಸ್ ಕಾನ್ಸ್ಟೇಬಲ್ PC ಸ್ಪರ್ಧಾತ್ಮಕ ಪರೀಕ್ಷೆ ಮಾಕ್ ಟೆಸ್ಟ್ ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿ ಪ್ರಮುಖವಾಗಿ ಕೇಳಲಾಗುವ ಪ್ರಶ್ನೋತ್ತರಗಳು.


Karnataka State Police Recruitment ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿವಿಧ ನೇಮಕಾತಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗ Karnataka Public Service Commission (KPSC) ನಡೆಸುವ ವಿವಿಧ ನೇಮಕಾತಿಗಳಾದ SDA, FDA, Group C, ಮುಂತಾದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಅತಿ ಪ್ರಮುಖವಾದ ಮತ್ತು ವಿವಿಧ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾದ ಅತಿ ಹೆಚ್ಚು ಪುನರಾವರ್ತಿತ ಪ್ರಶ್ನೆಗಳ ಮಾಕ್ ಟೆಸ್ಟ್ ಮುಖ್ಯವಾಗಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ.


ಮಾಕ್ ಟೆಸ್ಟ್ ಅಟೆಂಡ್ ಆಗುವುದು ಹೇಗೆ ? 

  • ಮೇಲಿನ ಗೂಗಲ್ ಫಾರ್ಮ್ 50 ಪ್ರಶ್ನೆಗಳನ್ನು ನೀಡಲಾಗಿದೆ ಪ್ರತಿ ಪ್ರಶ್ನೆಗೆ ಒಂದು ಅಂಕದಂತೆ 50 ಅಂಕಗಳು ಹೊಂದಿರುತ್ತವೆ ಪ್ರತಿ ಪ್ರಶ್ನೆಗೆ 4 options ನೀಡಲಾಗಿರುತ್ತದೆ ಅದರಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ ಮುಂದಿನ ಪ್ರಶ್ನೆ ಆಯ್ಕೆ ಮಾಡಿಕೊಳ್ಳಬೇಕು.
  • ಹೀಗೆ ಎಲ್ಲಾ 50 ಪ್ರಶ್ನೆಗಳಿಗೆ ಉತ್ತರಿಸಿರಿ ಕೊನೆಯಲ್ಲಿ SUBMIT BUTTON ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮವೊಂದು ಮಾಕ್ ಟೆಸ್ಟ್ SUBMIT ಆಗುತ್ತೆ.
  • SUBMIT ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದಿರಿ ಮತ್ತು ಎಷ್ಟು ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡಿದ್ದಿರಿ ನಿಮ್ಮ ಸ್ಕೊರ ಎಷ್ಟಾಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.



ಮಾಕ್ ಟೆಸ್ಟ್ ಉಪಯೋಗ 

  • ಮಾಕ್ ಟೆಸ್ಟ್ ಅಟೆಂಡ್ ಮಾಡುವುದರಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸುಲಭವಾಗಿ ತಯಾರಿ ನಡೆಸಬಹುದಾಗಿದೆ.
  • PSI and PC ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಲು ಸಹಕಾರಿಯಾಗುವುದು.
  • Online ಸ್ಪರ್ಧಾತ್ಮಕ ಪರೀಕ್ಷೆ ಅನುಭವ
  • ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಮರ್ಥ್ಯ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Latest jobs update 2025 in Kannada