ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಕ್ಲೋರೋಫ್ಲಾಸ್ಟ್ ನಲ್ಲಿರುವ ಮೂಲವಸ್ತು ಯಾವುದು
🔰 ಮೆಗ್ನೀಷಿಯಂ
ಮೂಳೆಯಲ್ಲಿರುವ ಮೂಲವಸ್ತು ಯಾವುದು
🔰 ಕ್ಯಾಲ್ಸಿಯಂ ಮತ್ತು ರಂಜಕ
ಅತ್ಯಂತ ಕ್ರಿಯಾಶೀಲವಾದ ಮೂಲವಸ್ತು
🔰 ಫ್ಲೋರಿನ್ ಮತ್ತು ಕ್ಲೋರಿನ್
ರಕ್ತದ ಗುಂಪು ಕಂಡು ಹಿಡಿದ ವಿಜ್ಞಾನಿ
🔰 ಕಾರ್ಲ್ಲೆಂಡ್ ಸ್ಟೇನರ್
ವೈರಸ್ ಅನ್ನು ಕಂಡು ಹಿಡಿದ ವಿಜ್ಞಾನಿ
🔰 ಡೆಮಿಟ್ರೆ ಇವನೋವಸ್ಕಿ
G-4 ಸದಸ್ಯ ರಾಷ್ಟ್ರಗಳನ್ನು ಏನೆಂದು ಕರೆಯಲಾಗುತ್ತದೆ
🔰 ಭದ್ರತಾ ಸಮಿತಿಯ ಕಾಯಂ ಸದಸ್ಯತ್ವಕ್ಕಾಗಿ ಹೋರಾಟ
ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಂಘಟನೆಯನ್ನು ಏನೆಂದು ಕರೆಯಲಾಗುತ್ತದೆ
🔰 G-7 ರಾಷ್ಟ್ರಗಳು
ಸಾರ್ಕ್ ನ ಕೇಂದ್ರ ಕಛೇರಿ ಎಲ್ಲಿದೆ
🔰 ನೇಪಾಳದ ಕಠ್ಮಂಡು
ಮಾನವನಲ್ಲಿ ಕಂಡುಬರುವ ಅತಿ ದೊಡ್ಡ ಸ್ನಾಯು
🔰 ಗ್ಲುಟಿಯಸ್ ಮ್ಯಾಗ್ಸಿಮಸ್
ಆಪರೇಷನ್ ಕ್ಲೀನ್ ಮನಿಯ ಪ್ರಮುಖ ಉದ್ದೇಶ
🔰 ಕಪ್ಪು ಹಣ ನಿಯಂತ್ರಣ
ತಳಿ ಶಾಸ್ತ್ರದ ಪಿತಾಮಹ ಯಾರು
🔰 ಗ್ರೆಗರ್ ಮೆಂಡಲ್
ವರ್ಗೀಕರಣ ಶಾಸ್ತ್ರದ ಪಿತಾಮಹ ಯಾರು
🔰 ಕರೋಲಸ್ ಲೀನಿಯಸ್
ಹೋಮಿಯೋಪತಿಯ ಪಿತಾಮಹ ಯಾರು
🔰 ಸುಮೆಲ್ ಅಲಿಮನ್
ಜಗತ್ತಿನಲ್ಲಿ ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿದ ದೇಶ
🔰 ವ್ಯಾಟಿಕನ್ ಸಿಟಿ
ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಸಂಸ್ಥೆ ಪೊಲೀಸ್ ಅಕಾಡೆಮಿ ಎಲ್ಲಿದೆ
🔰 ಮೈಸೂರು
ಕರ್ನಾಟಕ ಪೊಲೀಸ್ ಕಾಯ್ದೆ
🔰 1963
ಜಗತ್ತಿನ ಮೊದಲ ಪ್ರನಾಳ ಶಿಶು ಯಾರು
🔰 ಲೂಯಿಸ್ ಬ್ರೌನ್
ಏಷ್ಯಾದಲ್ಲಿ ಮೊದಲು ವಿದ್ಯುತ್ ಪಡೆದ ಮೊದಲ ನಗರ
🔰 ಬೆಂಗಳೂರು
ಕನ್ನಡದ ಮೊಟ್ಟ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಯಾವುದು
🔰 ಇಂದಿರಾಬಾಯಿ
ವಿಕಾಸವಾದದ ಸಿದ್ದಾಂತವನ್ನು ಮಂಡಿಸಿದವರು
🔰 ಚಾರ್ಲ್ಸ್ ಡಾರ್ವಿನ್
ಸೌರಕೇಂದ್ರ ಸಿದ್ಧಾಂತವನ್ನು ಯಾರು ಮಂಡಿಸಿದರು
🔰 ಕೋಪರ್ನಿಕಸ್
ಭಾರತದ ಮೊದಲ ಗಗನಯಾತ್ರಿ ಯಾರು
🔰 ರಾಕೇಶ್ ಶರ್ಮ 1984
ಭಾರತದ ಮೊದಲ ಮಹಿಳಾ ಗಗನಯಾತ್ರಿ ಯಾರು
🔰 ಕಲ್ಪನಾ ಚಾವ್ಲಾ 2003
ಹಣದ ಮಾರುಕಟ್ಟೆ ನಿಯಂತ್ರಕ ಯಾರು
🔰 RBI ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಬಂಡವಾಳ ಮಾರುಕಟ್ಟೆಯ ನಿಯಂತ್ರಿಸುವವರು ಯಾರು
🔰 ಸೇಬಿ ಸೆಕ್ಯೂರಿಟಿ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ
ಭಾರತದಲ್ಲಿ ವಿಮಾ ಕ್ಷೇತ್ರವನ್ನು ನಿಯಂತ್ರಿಸುವವರು
🔰 IRDAI
ಭೂಮಿಯಿಂದ ಭೂಮಿಗೆ ಜಿಗಿಯುವ ಕ್ಷಿಪಣಿಗಳು ಏನೆಂದು ಕರೆಯಲಾಗುತ್ತದೆ
🔰 ಪೃಥ್ವಿ ಕ್ಷಿಪಣಿಗಳು, ಅಗ್ನಿ ಕ್ಷಿಪಣಿಗಳು
ಮಧ್ಯಂತರ ಮತ್ತು ಖಂಡಾಂತರ ಕ್ಷಿಪಣಿಗಳೆಂದು ಯಾವ ಕ್ಷಿಪಣಿಗಳನ್ನು ಕರೆಯಲಾಗುತ್ತದೆ
🔰 ಅಗ್ನಿ ಕ್ಷಿಪಣಿಗಳು
ಭೂಮಿಯಿಂದ ಆಕಾಶಕ್ಕೆ ಜಿಗಿಯುವ ಕ್ಷಿಪಣಿಗಳು ಯಾವವು
🔰 ಆಕಾಶ್ ಕ್ಷಿಪಣಿಗಳು, ತ್ರಿಶೂಲ್ ಕ್ಷಿಪಣಿಗಳು
ಆಕಾಶದಿಂದ ಆಕಾಶಕ್ಕೆ ಜಿಗಿಯುವ ಕ್ಷಿಪಣಿಗಳು
🔰 ಅಸ್ತ್ರ
ಭಾರತ ಮತ್ತು ರಷ್ಯಾದ ನಡುವೆ ನಡೆಯುವ ಸಮರಾಭ್ಯಾಸ ಯಾವುದು
🔰 ಇಂದ್ರ
ವರುಣ ಸಮರಾಭ್ಯಾಸ ಯಾವ ಯಾವ ದೇಶಗಳ ನಡುವೆ ನಡೆಯುತ್ತದೆ
🔰 ಭಾರತ ಮತ್ತು ಫ್ರೆಂಚ್
ವಿನ್ ಬಾಕ್ಸ ಸಮರಾಭ್ಯಾಸ ಯಾವ ಯಾವ ದೇಶದ ನಡುವೆ ನಡೆಯುತ್ತದೆ
🔰 ಭಾರತ ಮತ್ತು ವಿಯೆಟ್ನಾಂ
ಭಾರತ ಮತ್ತು ಶ್ರೀಲಂಕಾದ ನಡುವೆ ನಡೆಯುವ ಸಮರಾಭ್ಯಾಸ ಯಾವುದು
🔰 ಮಿತ್ರ ಶಕ್ತಿ
ಟೈಗರ್ ಟ್ರಂಪ್ ಯುದ್ಧ ಅಭ್ಯಾಸ ಯಾವ ಯಾವ ದೇಶಗಳ ನಡುವೆ ನಡೆಯುತ್ತದೆ
🔰 ಭಾರತ ಮತ್ತು ಅಮೆರಿಕ
ಶಕ್ತಿ ಸಮರಭ್ಯಾಸವು ಯಾವ ಯಾವ ದೇಶಗಳ ನಡುವೆ ನಡೆಯುತ್ತದೆ
🔰 ಭಾರತ ಮತ್ತು ಫ್ರಾನ್ಸ್
ಜಗತ್ತಿನ ಮೊಟ್ಟಮೊದಲ ಬಾಹ್ಯಾಕಾಶ ಉಪಗ್ರಹ
🔰 ಸ್ಪುಟ್ನಿಕ್ -1 1957 ಅಕ್ಟೋಬರ್ 4
ಸ್ಪುಟ್ನಿಕ್ ಉಪಗ್ರಹವನ್ನು ಯಾವ ದೇಶ ಉಡಾಯಿಸಿತು
🔰 ರಷ್ಯಾ
ಅಮೇರಿಕಾದ ಖಾಸಗಿ ಬಾಹ್ಯಾಕಾಶ ಸಂಸ್ಥೆ
🔰 ಸ್ಪೇಸ್ ಎಕ್ಸ್
ದೇಶದ ಮೊದಲ ಮೆಟ್ರೋ ರೈಲು ಯಾವುದು
🔰 ಕೊಲ್ಕತ್ತಾ ಮೆಟ್ರೋ ರೈಲು
ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ವಿಮಾನ ಸೇವೆಯನ್ನು ಪ್ರಾರಂಭಿಸಿದ ಜಿಲ್ಲೆ
🔰 ಬಳ್ಳಾರಿ 1932
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ
🔰 ವಿಕ್ರಮ್ ಸಾರಾಭಾಯಿ
ಭಾರತೀಯ ಪರಮಾಣು ಕಾರ್ಯಕ್ರಮಗಳ ಪಿತಾಮಹ
🔰 ಹೋಮಿ ಜಹಾಂಗೀರ್ ಭಾಬಾ
ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ಹೆಚ್ಚಾಗಿ ಯಾವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಯಿತು
🔰 ಕೃಷಿಗೆ ಹೆಚ್ಚಿನ ಆದ್ಯತೆ
2019ರ ಸ್ವಚ್ಛ ರೈಲ್ವೆ ನಿಲ್ದಾಣ ಪ್ರಶಸ್ತಿ
🔰 ಜೈಪುರ್
ಮಾನವನ ದೇಹದಲ್ಲಿ ಹೇರಳವಾಗಿ ದೊರೆಯುವ ಮೂಲವಸ್ತು ಯಾವುದು
🔰 ಆಮ್ಲಜನಕ
ಅತಿ ಹೆಚ್ಚು ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯ ಯಾವುದು
🔰 ಉತ್ತರ ಪ್ರದೇಶ
ಆಪರೇಷನ್ ಬ್ಲೂಸ್ಟಾರ್ ಪ್ರಮುಖ ಕಾರ್ಯಾಚರಣೆ
🔰 1984 ಪಂಜಾಬ ನ ಸ್ವರ್ಣ ಮಂದಿರದಲ್ಲಿ ಭಾರತೀಯ ಮಿಲಿಟರಿ ಕಾರ್ಯಾಚರಣೆ
ದೇಶದ ಮೊದಲ ಸೈಬರ್ ಪೊಲೀಸ್ ಠಾಣೆ
🔰 ಬೆಂಗಳೂರು ನಗರ 2001
ದೇಶದ ಅತ್ಯುನ್ನತ ಐಪಿಎಸ್ ಅಧಿಕಾರಿ
🔰 ಐಬಿ ಗುಪ್ತಚರದಳದ ನಿರ್ದೇಶಕರು
ಕರ್ನಾಟಕ ರಾಜ್ಯದ ಪೊಲೀಸ್ ವಲಯಗಳು
🔰 7 ವಲಯಗಳು
ಯಾವಾಗ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ
🔰 ಏಪ್ರಿಲ್ 2
ಪೊಲೀಸ್ ಹುತಾತ್ಮರ ದಿನ ಯಾವಾಗ ಆಚರಿಸಲಾಗುತ್ತದೆ
🔰 ಅಕ್ಟೋಬರ್ 21
ಐಪಿಎಸ್ ಅಧಿಕಾರಿಗಳಿಗೆ ವೃತ್ತಿ ಪೂರ್ವ ತರಬೇತಿ ನೀಡುವ ಸಂಸ್ಥೆ ಯಾವುದು ಅದು ಎಲ್ಲಿದೆ
🔰 ಸರ್ದಾರ್ ವಲ್ಲಭಭಾಯಿ ಪಟೇಲ್ ಪೊಲೀಸ್ ಅಕಾಡೆಮಿ ಹೈದರಾಬಾದ್, ತೆಲಂಗಾಣ
ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರ ಎಲ್ಲಿದೆ
🔰 ಆಂಧ್ರಪ್ರದೇಶದ ಶ್ರೀಹರಿಕೋಟಾ
ಮೊದಲ ಗಗನಯಾನ ನಡೆಸಿದ ಜಗತ್ತಿನ ಮೊದಲ ಮಹಿಳೆ
🔰 ವ್ಯಾಲೆಂಟಿನಾ ತೆರೆಸ್ಕೋವಾ
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಯಾವುದು
🔰 ನಾಸಾ
ರಷ್ಯಾದ ಬಾಹ್ಯಾಕಾಶ ಸಂಸ್ಥೆ ಹೆಸರೇನು
🔰 Russian Federal space agency (RKA)
ಇಸ್ರೋದ ಮೊದಲ ಶೈಕ್ಷಣಿಕ ಉಪಗ್ರಹ ಯಾವುದು
🔰 ಎಜುಸ್ಯಾಟ್
ಮೇಲಿನ ಸಾಮಾನ್ಯಜ್ಞಾನದ ನೋಟ್ಸ್ ಪಿಡಿಎಫ್ ಫೈಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
ಸಾಮಾನ್ಯಜ್ಞಾನದ 1ನೇ ಪಿಡಿಎಫ್ ನೋಟ್ಸ್
ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯಜ್ಞಾನದ 50 ಪ್ರಶ್ನೋತ್ತರಗಳು ಪಿಡಿಎಫ್

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಪಿಡಿಎಫ್ ಅನ್ನು ಮೇಲಿನ ಲಿಂಕ್ ಅಲ್ಲಿ ನೀಡಲಾಗಿದ್ದು ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
0 ಕಾಮೆಂಟ್‌ಗಳು