ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಪಠ್ಯಕ್ರಮ

ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಪಠ್ಯಕ್ರಮ

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಯಾವುದೇ ಪದವಿ ಪಡೆದವರು ಅರ್ಹರಾಗಿರುತ್ತಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಠ್ಯಕ್ರಮ ಮುಖ್ಯವಾಗಿ ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. 


ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಪಠ್ಯಕ್ರಮ
Karnataka PDO New Syllabus


ಸಾಮಾನ್ಯ ಜ್ಞಾನ ಪತ್ರಿಕೆ 01

  • ಭಾರತೀಯ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ
  • ಕರ್ನಾಟಕ ಮತ್ತು ಭಾರತದ ಇತಿಹಾಸ 
  • ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆ ಇತಿಹಾಸದ ವಿಷಯಗಳು
  • ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ
  • ಕರ್ನಾಟಕದ ಅರ್ಥಶಾಸ್ತ್ರದ ವಿಷಯಗಳು
  • ಭಾರತದ ಭೂಗೋಳಶಾಸ್ತ್ರ, ವಿಶೇಷವಾಗಿ ಕರ್ನಾಟಕ
  • ಸಾಮಾನ್ಯದ ವಿಜ್ಞಾನದ ವಿಷಯಗಳು ಮತ್ತು ಆಡಳಿತದಲ್ಲಿ ವಿಜ್ಞಾನ ತಂತ್ರಜ್ಞಾನದ ಪಾತ್ರ
  • ಸಮಾಜ ವಿಜ್ಞಾನದ ವಿಷಯಗಳು
  • ಸಹಕಾರದ ವಿಷಯಗಳು 
  • ಸ್ವತಂತ್ರ್ಯ ನಂತರದಲ್ಲಿ ಕರ್ನಾಟಕದಲ್ಲಿ ಭೂ ಸುಧಾರಣೆ
  • ಕರ್ನಾಟಕ ಪರಿಸರ ಸಂಬಂಧಿ ವಿಷಯಗಳು ಮತ್ತು ಕ್ರಮಗಳು
  • ಪ್ರಚಲಿತ ವಿದ್ಯಮಾನಗಳು
  • Mental Ability
  • ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ 

ಪ್ರಮುಖವಾಗಿ ಇದರಲ್ಲಿ ಬರುವ ಅಂಶಗಳು ನೋಡಿಕೊಳ್ಳಬೇಕು.

  • 73 ಮತ್ತು 74ನೇ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಮತ್ತು ಮುನಿಸಿಪಾಲಿಟಿ ತಿದ್ದುಪಡಿ
  • ಕರ್ನಾಟಕದ ಪಂಚಾಯತ್ ರಾಜ್
  • ಗ್ರಾಮ ಪಂಚಾಯತ್ ರಚನೆ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಮತ್ತು ಕರ್ತವ್ಯಗಳು
  • ಗ್ರಾಮ ಪಂಚಾಯಿತಿಯ ಕಾರ್ಯಗಳು
  • ಗ್ರಾಮ ಪಂಚಾಯತ್ ಸಿಬ್ಬಂದಿ ಕರ್ತವ್ಯಗಳು
  • ಗ್ರಾಮಪಂಚಾಯತ ಹಣಕಾಸಿನ ಸಂಪನ್ಮೂಲ
  • ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಮತ್ತು ಯೋಜನೆ
  • ಸರ್ಕಾರದ ಯೋಜನೆಗಳು (ವಸತಿ, ಶಿಕ್ಷಣ, ಆರೋಗ್ಯ, ಕೃಷಿ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಉದ್ಯೋಗ ಮುಂತಾದವುಗಳು)


ಸಂವಹನ ಪ್ರಶ್ನೆಪತ್ರಿಕೆ 2

ಸಾಮಾನ್ಯ ಕನ್ನಡ

  • ಕನ್ನಡ ವ್ಯಾಕರಣ : ಸಂಧಿ, ಸಮಾಸ, ಸರ್ವನಾಮ, ದೇಶಿಯ ಮತ್ತು ಅನ್ಯದೇಶಿಯ ಪದಗಳು, ನುಡಿಗಟ್ಟುಗಳು, ತತ್ಸಮ ಮತ್ತು ತದ್ಭವ ರೂಪಗಳು, ಅವ್ಯಯಗಳು, ವಿಭಕ್ತಿ ಪ್ರತ್ಯಯಗಳು, ಛಂದಸ್ಸು, ಅಲಂಕಾರ, ಗಾದೆಮಾತು, ನಾಲ್ನುಡಿ, ಕರ್ನಾಟಕ ಏಕೀಕರಣ
  • ಶಬ್ದ ಸಂಪತ್ತು : ಪದಗಳ ಅರ್ಥ, ಪದಗಳ ಸರಿಪಡಿಸುವಿಕೆ, ವಾಕ್ಯ ಜೋಡನೆ (PQRS) ಮಾದರಿ
  • ಕನ್ನಡ ಸಾಹಿತ್ಯ, ಕನ್ನಡದ ಪ್ರಶಸ್ತಿಗಳು, ಲೇಖಕರು ಬರೆದ ಕೃತಿಗಳು, 
  • ಕನ್ನಡದ ರಾಜವಂಶಗಳು, ಶಾಸನಗಳ ಬಗ್ಗೆ
  • ಕರ್ನಾಟಕದ ಮೋದಲಿಗರು
  • ಕನ್ನಡ ಸಾಹಿತ್ಯ ಸಮ್ಮೇಳನಗಳು 
  • ಕಾಗುಣಿತ
  • ವಿರುದ್ಧಾರ್ಥಕ ಪದಗಳು
  • ಸಮನಾರ್ಥಕ ಪದಗಳು
  • ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಅಭ್ಯರ್ಥಿಯ ಶಕ್ತಿಯ ಮತ್ತು ಅದರ ಸರಿಯಾದ ಹಾಗೂ ತಪ್ಪು ಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮರ್ಥ್ಯ. 


General English

  • English grammar : Preposition (Parts of Speech), Tenses, Active Voice and Passive Voice, Direct Speech and In Direct Speech
  • Articles : a, an, the 
  • Sentence Structure
  • Fill in The Blank With Appropriate Answer
  • Vocabulary
  • Idioms and Phrases
  • Find Out Spelling Mistakes
  • One Word Substitute
  • Comprehension Reading (Fix)
  • Antonyms, (opposite words)
  • Synonyms
  • Sentence Re-Arrangement
  • power to understand and comprehend English language and ability to discriminate between correct and incorrect usage. 


ಕಂಪ್ಯೂಟರ್‌ ಜ್ಞಾನದ ಪ್ರಶ್ನೆಗಳು

  • Computer Generation
  • Parts of Computer
  • Functions of computer
  • Computer Hardware
  • Computer Software
  • Memory
  • Computer E-Government
  • File Name Extensions
  • Microsoft Office : Word, Excel, Power Point
  • Algorithm and Flowchart
  • Networking System
  • Internet Email
  • Cyber Security
  • Mobile Technology
  • Computer Shortcut Keys


Exam Pattern 

 ಪ್ರಶ್ನೆ ಪತ್ರಿಕೆ 1 

ಸಾಮಾನ್ಯ ಜ್ಞಾನ (GK) : 100 ಅಂಕಗಳು 

ಸಮಯ : 90 ನಿಮೀಷ 

 ಪ್ರಶ್ನೆ ಪತ್ರಿಕೆ 2  

ಸಾಮಾನ್ಯ ಕನ್ನಡ : 35 ಅಂಕಗಳು 
ಸಾಮಾನ್ಯ ಇಂಗ್ಲಿಷ್‌ : 35 ಅಂಕಗಳು
ಕಂಪ್ಯೂಟರ್‌ ಜ್ಞಾನ : 30 ಅಂಕಗಳು 

ಸಮಯ : 120 ನಿಮೀಷ (2h) 

  1. Total : 2 Paper 200 Marks 
  2. ಪ್ರಶ್ನೆಪತ್ರಿಕೆಯು ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಇರುತ್ತದೆ ಅಭ್ಯರ್ಥಿಗಳು ತಾವು ಯಾವ ಭಾಷೆಯಲ್ಲಿ ಪರೀಕ್ಷೆಗಳನ್ನು ಬರೆಯಬೇಕು ಎಂಬುವುದನ್ನು ಮೊದಲೇ ನಿರ್ಧರಿಸಬೇಕು.
  3. ಪ್ರಶ್ನೆಪತ್ರಿಕೆಯು ವಸ್ತುನಿಷ್ಠ ಬಹುಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತದೆ (objective multiple choice) 
  4. Negative 1/4th 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment