Karnataka 540 Forest Guard Recruitment Physical Date
New Update : Karnataka Forest Department - 540 Forest Guard 1:20 Eligible Candidates Physical Date Now Officially Published : ಕರ್ನಾಟಕ ರಾಜ್ಯ ಅರಣ್ಯ ಇಲಾಖೆ 540 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ನಲ್ಲಿ ದೈಹಿಕ ಪರೀಕ್ಷೆಗೆ ಸೆಲೆಕ್ಟ್ ಆಗಿರುವ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷಾ ದಿನಾಂಕವನ್ನು (Physical Date) ಹೊರಡಿಸಲಾಗಿದೆ. ಈ ಬಗ್ಗೆ ಕರ್ನಾಟಕ ಅರಣ್ಯ ಇಲಾಖೆ ತಮ್ಮ ಅಧಿಕೃತ ಜಾಲತಾಣದಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿದೆ.
![]() |
FOREST GUARD PHYSICAL DATE |
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಮುಖವಾಗಿ ಈ ಒಂದು ನೇಮಕಾತಿಗೆ ಸಂಬಂಧಿಸಿದಂತೆ ಮುಂದಿನ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಎಲ್ಲಾ ಜಿಲ್ಲೆಯ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ದಿನಾಂಕ 01-03-2025 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಆದಷ್ಟು ಬೇಗ ದೈಹಿಕ ಪರೀಕ್ಷೆಯನ್ನು ನಡೆಸಲು ಕೇಳಲಾಗಿತ್ತು. ಅದರಂತೆ ಈಗ 540 ಅರಣ್ಯ ರಕ್ಷಕ ಹುದ್ದೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕಟಿಸಿರುವ 1:20 ನಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಸಲು ದಿನಾಂಕ : 16-04-2025 ರಿಂದ ಎಲ್ಲಾ ಜಿಲ್ಲೆಯ ವೃತ್ತಗಳಿಗೆ ಸಂಬಂಧಿಸಿದಂತೆ ದೈಹಿಕ ಪರೀಕ್ಷೆಯನ್ನು ನಡೆಸಲು ಸೂಚಿಸಲಾಗಿದೆ ಇನ್ನು ಆಯಾ ಜಿಲ್ಲೆಯ ವೃತ್ತಕ್ಕೆ ಸಂಬಂಧಿಸಿದ ದೈಹಿಕ ಪರೀಕ್ಷಾ ಸ್ಥಳದ ಬಗ್ಗೆ ಕರ್ನಾಟಕ ಅರಣ್ಯ ಇಲಾಖೆ ಅಧಿಕೃತ ಜಾಲತಾಣವಾದ www.aranya.gov.in ಈ ಒಂದು ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲು ತಿಳಿಸಲಾಗಿದೆ.
ದೈಹಿಕ ಪರೀಕ್ಷೆಗೆ ನಿಗದಿಪಡಿಸಿದ ದಿನಾಂಕದ ಬದಲಾಗಿ ಮತ್ತೆ ಯಾವುದೇ ದಿನಾಂಕವನ್ನು ನೀಡಲಾಗುವುದಿಲ್ಲ ಹೀಗಾಗಿ ಅರಣ್ಯ ಇಲಾಖೆಯಿಂದ ಈಗಾಗಲೇ ಏನು ದೈಹಿಕ ಪರೀಕ್ಷೆಗೆ ದಿನಾಂಕ ಪ್ರಕಟಿಸಲಾಗಿದೆ ಆ ದಿನಾಂಕದಂದು ಹಾಜರಾಗಿ ದೈಹಿಕ ಪರೀಕ್ಷೆಯನ್ನು ಮಾಡಿಸತಕ್ಕದ್ದು ಈ ದಿನಾಂಕ ಹೊರತುಪಡಿಸಿ ಮತ್ತೆ ಬದಲಿ ದಿನಾಂಕವನ್ನು ನೀಡಲಾಗುವುದಿಲ್ಲ ಮತ್ತು ಈ ದಿನಾಂಕದಂದು ಹಾಜರಾಗದೆ ಇರುವ ಅಭ್ಯರ್ಥಿಗಳನ್ನು ಮುಂದಿನ ನೇಮಕಾತಿ ಪ್ರಕ್ರಿಯೆಗೆ ಪರಿಗಣಿಸುವುದಿಲ್ಲ.
ವಿವಿಧ ವೃತ್ತಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಜಿಲ್ಲೆಯ ಮುಂದೆ ನೀಡಿರುವ ಅಪ್ಡೇಟ್ ಬಟನ್ ಮೇಲೆ ಕ್ಲಿಕ್ ಮಾಡಿ.
Note: (ಸದ್ಯಕ್ಕೆ ಯಾವುದೇ ಜಿಲ್ಲೆಗೆ ಸಂಬಂಧಿಸಿದ ಅಪ್ಡೇಟ್ ಇಲ್ಲ ಮುಖ್ಯವಾಗಿ ಎಲ್ಲಾ ಅಪ್ಡೇಟ್ಗಳನ್ನು ಪರೀಕ್ಷಾ ದಿನಾಂಕ ಸಮೀಪಿಸುತ್ತಿದ್ದಂತೆ ನೀಡುತ್ತೇವೆ)
ವಿವಿಧ ಜಿಲ್ಲೆಯ ವೃತ್ತಗಳು ಮತ್ತು ಮಹತ್ವದ ಮಾಹಿತಿ
ಜಿಲ್ಲೆಗಳು | ಮಾಹಿತಿ |
---|---|
ಬೆಳಗಾವಿ | Physical Date |
ಬಳ್ಳಾರಿ | Physical Date |
ಬೆಂಗಳೂರು | Physical Date |
ಚಿಕ್ಕಮಗಳೂರು | Physical Date |
ಕೆನರಾ | Physical Date |
ಚಾಮರಾಜ ನಗರ | Physical Date |
ಧಾರವಾಡ | Physical Date |
ಹಾಸನ್ | Physical Date |
ಕೊಡಗು | Physical Date |
ಕಲಬುರ್ಗಿ | Physical Date |
ಮೈಸೂರು | Physical Date |
ಮಂಗಳೂರು | Physical Date |
ಶಿವಮೋಗ್ಗ | Physical Date |
ಇತ್ತೀಚೆಗೆ ಪ್ರಕಟಿಸಿದ ಅಭ್ಯರ್ಥಿಗಳ : 1:20 Physical List :
Click Here to Download Your Application Print : 👉 Click Here
Best Books For GK : ನೂತನ GK ಖರೀದಿಸಲು ಇಲ್ಲಿ ಕ್ಲೀಕ್ ಮಾಡಿ : Buy Here
Best Books For GK : ಚಾನಕ್ಯ ಕಣಜ ಖರೀದಿಸಲು ಇಲ್ಲಿ ಕ್ಲೀಕ್ ಮಾಡಿ : Buy Here
ದೈಹಿಕ ಪರೀಕ್ಷೆಗೆ ಬೇಕಾಗುವ ದಾಖಲಾತಿಗಳು
- ಸದರಿ ಮೂರು ವಿಧದ ಪರೀಕ್ಷೆಗೆ ಅಭ್ಯರ್ಥಿಗಳು ಪ್ರತ್ಯೇಕವಾಗಿ ಈ ಕೇಳಗಿನ ದಾಖಲಾತಿಗಳೊಂದಿಗೆ ಹಾಜರಾಗಬೇಕು.
- Physical Hall Ticket (ಪ್ರವೇಶ ಪತ್ರ)
- ಅಭ್ಯರ್ಥಿಗಳ ಒಂದು ಗುರುತಿನ ಚೀಟಿ (Original Identity Card) Like Aadhar Card, Pan Card, EPIC Card, Pass Port, ಮೂಲ ಪ್ರತಿ (ಪ್ರತಿಯೊಂದು ಪರೀಕ್ಷೆಗೆ ಪ್ರತೇಕವಾಗಿ ಒಂದು ಸ್ವಯಂ ಧೃಢೀಕೃತ ಪ್ರತಿಯನ್ನು ಪ್ರಾಧೀಕಾರಕ್ಕೆ ನೀಡುವುದು.)
- ಆನ್ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯ ನಕಲು (Application Print) ಪ್ರತಿ ಮತ್ತು Payment Slip (ಇದ್ದರೆ)
- 05 Passport Size Photos (ಭಾವಚಿತ್ರದ ಹಿಂದೆ ನಿಮ್ಮ ಮೋಬೈಲ್ ಸಂಖ್ಯೆ ಮತ್ತು ನೋಂದನಿ ಸಂಖ್ಯೆ ಬರೆದಿರಬೇಕು.
- ಹೆಚ್ಚಿನ ಮಾಹಿತಿ ನಿಮ್ಮ Admit Card ನಲ್ಲಿ ಇರುತ್ತೆ ನೋಡಿಕೋಳ್ಳಬಹುದು.
0 ಕಾಮೆಂಟ್‌ಗಳು