ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಗ್ರಾಮ ಆಡಳಿತ ಅಧಿಕಾರಿ ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆ

ಗ್ರಾಮ ಆಡಳಿತ ಅಧಿಕಾರಿ ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆ : KEA Compulsory Kannada All Question Paper with Answers

ಸ್ನೇಹಿತರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ (Compulsory Kannada) ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆಗಳ ಸ್ವರೂಪ ಯಾವ ರೀತಿಯಾಗಿರುತ್ತದೆ ಮತ್ತು ಪ್ರಶ್ನೆಗಳನ್ನು ಯಾವ ರೀತಿ ಕೇಳಲಾಗುತ್ತದೆ ಹಾಗೂ ಈ ಕಡ್ಡಾಯ ಕನ್ನಡ ಪರೀಕ್ಷೆಗೆ ಸಂಬಂಧಿಸಿದಂತೆ ವ್ಯಾಕರಣದಲ್ಲಿ ಏನನ್ನ ಓದಬೇಕು ಹಾಗೂ ಪದ ಸಂಗ್ರಹಣ ಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ರೀತಿ ನಮ್ಮ ಪದ ಸಂಗ್ರಹಣೆಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ದೈನಂದಿನ ಜೀವನದಲ್ಲಿ ಕನ್ನಡದ ಶುದ್ಧ ಬಳಕೆ ಯಾವ ರೀತಿ ಆಗಿರಬೇಕು ಎಂಬುದರ ಮುಂತಾದ ಪ್ರಶ್ನೆಗಳು ಪ್ರಮುಖವಾಗಿ ಈ ಪ್ರಶ್ನೆ ಪತ್ರಿಕೆಗಳಲ್ಲಿ ಕೇಳಲಾಗಿದ್ದು ಕೊಟ್ಟಿರುವ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರ ಮೂಲಕ ಪ್ರಶ್ನೆಗಳನ್ನು ಹೇಗೆ ಕೇಳಲಾಗುತ್ತದೆ ಮತ್ತು ನಾವು ಯಾವುದನ್ನು ಓದಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿ ದೊರೆಯುತ್ತದೆ. 


ಗ್ರಾಮ ಆಡಳಿತ ಅಧಿಕಾರಿ ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆ
KEA Compulsory Kannada QP


ಕಡ್ಡಾಯ ಕನ್ನಡದ ಸ್ವರೂಪ ಯಾವ ರೀತಿಯಾಗಿರುತ್ತದೆ 

  • ಕಡ್ಡಾಯ ಕನ್ನಡ ಪರೀಕ್ಷೆಯು ಒಟ್ಟು 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. 
  • ಪ್ರತಿಯೊಂದು ಪ್ರಶ್ನೆಗೆ 1.5 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. 
  • ಪ್ರಶ್ನೆ ಪತ್ರಿಕೆ ಉತ್ತರಿಸಲು ಎರಡು ಗಂಟೆ ಕಾಲಾವಕಾಶ ಇರುತ್ತದೆ
  • ಪ್ರಶ್ನೆ ಪತ್ರಿಕೆಯ ಬುಕ್ಲೆಟ್ 10 ನಿಮಿಷಗಳ ಮುಂಚಿತವಾಗಿ ಕೊಟ್ಟಿರುತ್ತಾರೆ ಅಭ್ಯರ್ಥಿಗಳು ಸರಿಯಾಗಿ ನೋಂದಣಿ ಸಂಖ್ಯೆಗಳನ್ನು, ಪ್ರಶ್ನೆ ಪತ್ರಿಕೆಯ Version Code, ಕೊಟ್ಟಿರುವ ಮುಂತಾದ ಅಂಶಗಳನ್ನು ಸ್ಪಷ್ಟವಾಗಿ ತುಂಬಬೇಕು 
  • ಮುಖ್ಯವಾಗಿ ಈ ಕಡ್ಡಾಯ ಕನ್ನಡ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಋಣಾತ್ಮಕ Negative ❌ ಅಂಕಗಳು ಇರುವುದಿಲ್ಲ 
  • ಪ್ರಶ್ನೆ ಪತ್ರಿಕೆಯಲ್ಲಿ ಅರ್ಹತೆ ಪಡೆಯಬೇಕಾದರೆ ಕನಿಷ್ಠ 50 ಅಂಕಗಳನ್ನು ಗಳಿಸುವುದು ಕಡ್ಡಾಯ 50 ಅಂಕಗಳಿಸಲು ವಿಫಲವಾದರೆ ಮುಂದಿನ ಪರೀಕ್ಷೆಗೆ ಅರ್ಹತೆ ಇರುವುದಿಲ್ಲ. 
  • ಅಭ್ಯರ್ಥಿಗಳು 50 ಅಂಕಗಳಿಸಲು ಕೊಟ್ಟಿರುವ 100 ಪ್ರಶ್ನೆಗಳಲ್ಲಿ 34X1.5=51 ಪ್ರಶ್ನೆ ಸರಿಯಾಗಬೇಕು.
  • ಯಾವುದೇ ಋಣಾತ್ಮಕ ಅಂಕಗಳು ಇರದೇ ಕಾರಣ ಎಲ್ಲಾ 100 ಪ್ರಶ್ನೆಗಳಿಗೂ ಉತ್ತರಿಸಬೇಕು ಯಾವುದೇ ಪ್ರಶ್ನೆಗಳನ್ನು ಬಿಟ್ಟು ಬರಬಾರದು. 

KEA ಕಡ್ಡಾಯ ಕನ್ನಡ Paper 1



KEA ಕಡ್ಡಾಯ ಕನ್ನಡ Paper 2 (VAO Exam and GTTC) 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment