Karnataka Land Surveyors Recruitment 2024-25 : ಭೂಮಾಪಕರ ಹುದ್ದೆಗಳು
ಸ್ನೇಹಿತರೆ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಮೂಲಕ ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಭೂಮಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSC HK and NHK ಗೇ ಸಂಬಂಧಿಸಿದಂತೆ ಬೇರೆ ಬೇರೆ ನೋಟಿಫಿಕೇಶನ್ ಹೊರಡಿಸಲಾಗಿದೆ. ಒಟ್ಟು ಹುದ್ದೆಗಳು 364 ಇವೆ ಈ ನೇಮಕಾತಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಇಲಾಖೆಯ ಹೆಸರು
ಕರ್ನಾಟಕ ರಾಜ್ಯ ಸರ್ಕಾರ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ.
ಹುದ್ದೆಯ ಹೆಸರು
ಗ್ರೂಪ್ ಸಿ : ಭೂಮಾಪಕರ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ
ಒಟ್ಟು ಮಿಕ್ಕುಳಿದ ವೃಂದದಲ್ಲಿ NHK : 264 ಹುದ್ದೆಗಳು
ಒಟ್ಟು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ : 100 ಹುದ್ದೆಗಳು
ವೇತನ ಶ್ರೇಣಿ
ಮುಖ್ಯವಾಗಿ ಈ ಒಂದು ಭೂಮಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವೇತನವನ್ನು 23,500 ರಿಂದ 47,650 ರ ವರೆಗೆ ನಿಗದಿಪಡಿಸಲಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ
- ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ BE (Civil) / B Tech (Civil) ಅಥವಾ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾದಲ್ಲಿ ಉತ್ತೀರ್ಣತೆ ಹೊಂದಿರಬೇಕು.
- ಅಥವಾ ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸುವ ಪಿಯುಸಿ or CBSE 12th Class or ICSE 12th Class ಇದರಲ್ಲಿ ಗಣಿತದಲ್ಲಿ 60ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣ ಹೊಂದಿರಬೇಕು.
- or ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ Land And City Survey Trade ನಲ್ಲಿ ಉತ್ತೀರ್ಣ ಹೊಂದಿರಬೇಕು.
- or ITI in Survey Trade ನಲ್ಲಿ ಉತ್ತೀರ್ಣತೆ ಹೊಂದಿರಬೇಕು.
ವಯೋಮಿತಿ
18 Years Minimum
Maximum
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 35 Years
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 38 Years
SC/ST/Cat-01 : 40 years
ವಯೋಮಿತಿ ಸಡಿಲಿಕೆ
ಮಾಜಿ ಸೈನಿಕರಿಗೆ : 3 years
ಅಂಗವಿಕಲರಿಗೆ : 10 Years
ಅರ್ಜಿ ಸಲ್ಲಿಸುವ ವಿಶೇಷ ಸೂಚನೆಗಳು
- ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ನಂತರ ಅರ್ಜಿ ಸಲ್ಲಿಸಬೇಕು.
- ಒಮ್ಮೆ ಅರ್ಜಿ ಸಲ್ಲಿಸಿದ ನಂತರ ತಿದ್ದುಪಡಿ ಮಾಡಲು ಯಾವುದೇ ಅವಕಾಶ ಇರುವುದಿಲ್ಲ
- ವಿವಿಧ ಮೀಸಲಾತಿ ಕೋರುವ ಪ್ರಮಾಣ ಪತ್ರಗಳು ಸ್ಪಷ್ಟವಾಗಿ ಕಾಣುವಂತಿರಬೇಕು ಹಾಗೂ ಅಪ್ಲೋಡ್ ಮಾಡಬೇಕು.
- ಯಾವುದೇ ತಪ್ಪು ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಾರದು ಏಕೆಂದರೆ ಅರ್ಜಿ ತಿರಸ್ಕಾರ ಆಗುತ್ತದೆ.
- Final Submit ಕೊಡುವ ಮೊದಲು ನೀವು ಹಾಕಿರುವ ಅರ್ಜಿಯ ವಿವರಗಳು ಸರಿಯಾಗಿದ್ದರೆ ಮಾತ್ರ Final Submit ಕೊಟ್ಟು ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಒಂದು ಬಾರಿ ನೋಂದಣಿಯನ್ನು ಒಳಗೊಂಡಿದೆ OTR (One Time Registration)
- ಅರ್ಜಿ ಸಲ್ಲಿಸಲು KPSC ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
- New Registration Option ಆಪ್ಷನ್ ಮೇಲೆ ಕ್ಲಿಕ್ ಮಾಡಿ ಹೊಸದಾಗಿ ನೊಂದಣಿ ಮಾಡಿಕೊಳ್ಳಿ.
- ಎಲ್ಲ ವಿವರಗಳನ್ನು ಭರ್ತಿ ಮಾಡಿದ ನಂತರ ನಿಮ್ಮ User ID ಮತ್ತು Password ಜೋಪಾನವಾಗಿರಿಸಿ.
- ಅರ್ಜಿ ಸಲ್ಲಿಸುವ ಮೊದಲು ನೀವು ಭರ್ತಿ ಮಾಡಿರುವ ಮಾಹಿತಿ ಸರಿಯಾಗಿದ್ದರೆ ಮಾತ್ರ Final Submit ಕೊಡಿ.
| ಪ್ರಮುಖ ದಿನಾಂಕಗಳು | |
|---|---|
| ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ | 11-03-2024 |
| ಅರ್ಜಿ ಸಲ್ಲಿಸಲು ಕೋನೆಯ ದಿನಾಂಕ | 10-04-2024 |
| ಶುಲ್ಕ ಪಾವತಿ ಕೋನೆಯ ದಿನಾಂಕ | 10-04-2024 |
Selection Process
- ಸ್ಪರ್ಧಾತ್ಮಕ ಪರೀಕ್ಷೆ
- ದಾಖಲಾತಿ ಪರಿಶೀಲನೆ
ಕಡ್ಡಾಯ ಕನ್ನಡ ಪರೀಕ್ಷೆ
ಕಡ್ಡಾಯ ಕನ್ನಡ ಪರೀಕ್ಷೆ 150 ಅಂಕಗಳಿಗೆ ಮೊದಲಿಗೆ ನಡೆಸಲಾಗುತ್ತದೆ ನಂತರ ಅದರಲ್ಲಿ ಅರ್ಹತೆ ಪಡೆಯಬೇಕಾದರೆ ಕನಿಷ್ಠ 50 ಅಂಕಗಳನ್ನು ಗಳಿಸಲೆಬೇಕು.
ಸ್ಪರ್ಧಾತ್ಮಕ ಪರೀಕ್ಷೆ ಪ್ಯಾಟರ್ನ
![]() |
| KPSC Land Surveyor Pattern |
ಅರ್ಜಿ ಶುಲ್ಕದ ವಿವರ
ಸಾಮಾನ್ಯ ಅರ್ಹತೆ : 600
2A, 2B, 3A, 3B : 300
ಮಾಜಿ ಸೈನಿಕ ಅಭ್ಯರ್ಥಿಗಳು : 50 Rupees
SC/ST/Cat-1 ಮತ್ತು ಅಂಗವಿಕಲರಿಗೆ : ಯಾವುದೇ ಅರ್ಜಿ ಶುಲ್ಕ ಇಲ್ಲ


0 ಕಾಮೆಂಟ್‌ಗಳು