Computer PDF Notes
ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಕಂಪ್ಯೂಟರ್ ಜ್ಞಾನದ ಪಿಡಿಎಫ್ ನೋಟ್ಸ್.
![]() |
Computer Notes |
ಕರ್ನಾಟಕ ರಾಜ್ಯ ಸರ್ಕಾರದ KPSC, KEA, Group C, Village Accountant and Central Government Banking, SSC, Railway ಮುಂತಾದ ಪರೀಕ್ಷೆಗಳಿಗೆ ಉಪಯೋಗವಾಗುತ್ತದೆ.
ಕೇಳಗಡೆ ನೀಡಿರುವ ಪಿಡಿಎಫ್ ಪ್ರಮುಖವಾಗಿ ಕರ್ನಾಟಕ ಸರ್ಕಾರ ಸಿದ್ಧಪಡಿಸಿದ ಪಠ್ಯಕ್ರಮವಾಗಿದ್ದು ಎಲ್ಲಾ ಸ್ಪರ್ಧತ್ಮಕ ಪರೀಕ್ಷೆಗಳಿಗೆ ಅಷ್ಟೇ ಅಲ್ಲದೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೂ ಅನುಕೂಲವಾಗಲಿದೆ.
ಮುಖ್ಯವಾಗಿ ಈ ಒಂದು ಪಿಡಿಎಫ್‌ನಲ್ಲಿ ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ಟಾಪಿಕ್ ನ ಮೇಲೆ ಪ್ರಶ್ನೆಗಳು ಬಂದಿವೆ ಮತ್ತು ಯಾವ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ ಓದಬೇಕು ಎಂಬುದನ್ನು ಹೈಲೈಟ್ ಮಾಡಿ ಹೇಳಲಾಗಿದೆ ಮತ್ತು ಯಾವ ಟಾಪಿಕ್ ಓದಬೇಕು ಎಂಬುದನ್ನು ಮಾರ್ಕ ಮಾಡಿ ✅ ಹೇಳಿದ್ದೇವೆ.
ಈ ಒಂದು ಪಿಡಿಎಫ್ ನಲ್ಲಿ ಮಾರ್ಕ ಮಾಡಿದ ವಿಷಯ ಓದಿಕೊಂಡರೆ ಪರೀಕ್ಷೆಗೆ ಎಷ್ಟು ಬೇಕೊ ಅಷ್ಟನ್ನು ಮಾರ್ಕ ಮಾಡಲಾಗಿದೆ ಹೆಚ್ಚಿನದಾಗಿ ಯಾವುದೇ ವಿಷಯ ಮುಖ್ಯ ಎನಿಸಿದರೆ ಓದಬಹುದು.
0 ಕಾಮೆಂಟ್‌ಗಳು