ಗ್ರಾಮ ಆಡಳಿತ ಅಧಿಕಾರಿ Village Administrative Officer ನೇಮಕಾತಿ
Karnataka Village Administrative Officer Recruitment 2024 : ಸ್ನೇಹಿತರೆ ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಿಂದ ವಿಲೇಜ್ ಅಕೌಂಟಂಟ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿ ಅಧಿಸೂಚನೆ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ನೀಡಲಾಗಿದ್ದು ಅಭ್ಯರ್ಥಿಗಳು ತಿಳಿದುಕೋಳ್ಳಬಹುದಾಗಿದೆ.
![]() |
| village-administrative-officer |
ಕೇಳಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳು ಮತ್ತು ಖಾಲಿ ಹುದ್ದೆಗಳ ಮಾಹಿತಿಯನ್ನು ನೀಡಲಾಗಿದೆ.
| District | Post |
|---|---|
| ಬೆಂಗಳೂರು ನಗರ | 32 |
| ಬೆಂಗಳೂರು ಗ್ರಾಮಾಂತರ | 34 |
| ಚಿತ್ರದುರ್ಗಾ | 32 |
| ದಾವಣಗೆರೆ | 00 |
| ಕೋಲಾರ | 45 |
| ತುಮಕೂರು | 73 |
| ರಾಮನಗರ | 51 |
| ಚಿಕ್ಕಬಳ್ಳಾಪುರ | 42 |
| ಶಿವಮೊಗ್ಗ | 31 |
| ಮೈಸೂರು | 66 |
| ಚಾಮರಾಜ ನಗರ | 55 |
| ಮಂಡ್ಯ | 60 |
| ಹಾಸನಾ | 54 |
| ಚಿಕ್ಕಮಗಳೂರು | 23 |
| ಕೊಡಗು | 06 |
| ಉಡುಪಿ | 22 |
| ದಕ್ಷಿಣ ಕನ್ನಡ | 50 |
| ಬೆಳಗಾವಿ | 64 |
| ವಿಜಯಪುರ | 07 |
| ಬಾಗಲಕೋಟೆ | 22 |
| ಧಾರವಾಡ | 12 |
| ಗದಗ | 30 |
| ಹಾವೇರಿ | 34 |
| ಉತ್ತರ ಕನ್ನಡ | 02 |
| ಕಲಬುರ್ಗಿ | 67 |
| ರಾಯಚೂರು | 04 |
| ಕೊಪ್ಪಳ (HK & NHK) | 22 |
| ಯಾದಗಿರಿ (HK 1) | 09 |
| ವಿಜಯನಗರ (HK NHK) | 13 |
| ಬಳ್ಳಾರಿ | 14 |
| ಬಿದರ HK NHK | 24 |
| ಒಟ್ಟು | 1000 |
ಸ್ನೇಹಿತರೆ ಮೇಲಿನ ಟೇಬಲ್ ನಲ್ಲಿ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಮಾತ್ರ ನೀಡಲಾಗಿದ್ದು ಅಭ್ಯರ್ಥಿಗಳು ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ವಿವರಗಳನ್ನು ಪಡೆಯಬಹುದು.
ನೋಟಿಫಿಕೇಶನ್ ಯಾವಾಗ ?
ಸ್ನೇಹಿತರೆ ಮುಖ್ಯವಾಗಿ ಈ ಒಂದು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಲಾಗಿದೆ.
ಎಷ್ಟು ಹುದ್ದೆಗಳಿಗೆ ನೋಟಿಫಿಕೇಶನ್ ?
ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಹಣಕಾಸು ಇಲಾಖೆ ಸಹಮತಿ ನೀಡಿದೆ.
ನೇಮಕಾತಿ ವಿಧಾನ ಹೇಗೆ ?
ಈ ಒಂದು ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದರ ಮೂಲಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

0 ಕಾಮೆಂಟ್‌ಗಳು