Karnataka KAS Recruitment Notification 2024-25 ಸಂಪೂರ್ಣ ಮಾಹಿತಿ ಕನ್ನಡದಲ್ಲಿ
ಕರ್ನಾಟಕ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿನ ಖಾಲಿ ಇರುವ ಗೆಜೆಟೇಡ್ ಹುದ್ದೆಗಳ ಗ್ರೂಪ್ ಎ ಮತ್ತು ಗ್ರೂಪ್ ಬಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಸಂಪೂರ್ಣವಾದ ಮಾಹಿತಿಯ, ವಿದ್ಯಾರ್ಹತೆ, ವಯೋಮಿತಿ, ಎಕ್ಷಾಮ್ ಪ್ಯಾಟರ್ನ, ಸಿಲಬಸ್ ನೀಡಲಾಗಿದೆ.
![]() |
Karnataka KAS Notification 2024-25 |
ಒಟ್ಟು ಹುದ್ದೆಗಳ ಸಂಖ್ಯೆ
384 Post
ಹುದ್ದೆಗಳ ಮಾಹಿತಿ
ಗ್ರೂಪ್ ಎ
![]() |
ಕೆಎಎಸ್ ಗ್ರೂಪ್ ಎ |
Karnataka KAS Group B Post
![]() |
ಕೆಎಎಸ್ ಗ್ರೂಪ್ ಬಿ |
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 04-03-2024
ಅರ್ಜಿ ಸಲ್ಲಿಸಲು ಕೋನೆಯ ದಿನಾಂಕ : 15-04-2024
Preliminary Exam Date : 07-07-2024
Karnataka KAS Recruitment Notification: ಅರ್ಜಿ ಸಲ್ಲಿಸುವ ಪ್ರಮುಖ ಸೂಚನೆಗಳು
- ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
- ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪು ಮಾಹಿತಿ ನೀಡಬಾರದು.
- ಅಭ್ಯರ್ಥಿಗಳು ಅರ್ಜಿ Final Submit ಕೊಡುವ ಮೊದಲು ತಾವು ಹಾಕಿರುವ ಅರ್ಜಿಯಲ್ಲಿ ಎಲ್ಲಾ ಮಾಹಿತಿಗಳು ಸರಿಯಾಗಿ ಖಚಿತಪಡಿಸಿಕೊಂಡು ನಂತರ Final Submit ಕೊಡಬೇಕು.
- Important Note : ಅಭ್ಯರ್ಥಿಗಳು ಒಮ್ಮೆ ಅರ್ಜಿಯನ್ನು ಹಾಕಿದ ನಂತರ ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಲು ಬರುವುದಿಲ್ಲ ಆದ್ದರಿಂದ ಅತಿ ಜಾಗರೂಕತೆಯಿಂದ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಅಭ್ಯರ್ಥಿಗಳು ಅರ್ಜಿಯನ್ನು ಹಾಕುವಾಗ ಇಲಾಖೆ ನೀಡಿರುವ ಸ್ಪಷ್ಟ ಸೂಚನೆಗಳನ್ನು ಓದಿಕೊಂಡು ನಂತರ ಅರ್ಜಿ ಸಲ್ಲಿಸಬೇಕು.
- ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಪ್ರಮಾಣ ಪತ್ರಗಳು ಹಾಗೂ ಮೀಸಲಾತಿಗೆ ಸಂಬಂಧಪಟ್ಟ ಪ್ರಮಾಣ ಪತ್ರಗಳು ಸ್ಪಷ್ಟವಾಗಿ ಕಾಣುವಂತೆ ಇರಬೇಕು ಹಾಗೂ ಅಪ್ಲೋಡ್ ಮಾಡಬೇಕು.
- ವಿವಿಧ ಮೀಸಲಾತಿಯನ್ನು ಕೋರಿ ಅರ್ಜಿ ಸಲ್ಲಿಸುವ ಪ್ರಮಾಣ ಪತ್ರಗಳು ದಾಖಲೆಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಚಾಲ್ತಿಯಲ್ಲಿರಬೇಕು.
Application Fees
General : 600 Rupees
2A, 2B, 3A, 3B : 300 rupees
SC, ST, Cat-1 : No Fees
ಮುಖ್ಯವಾಗಿ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬಹುದು. ಇದಕ್ಕಾಗಿ ಅಭ್ಯರ್ಥಿಗಳು Debit Card/Credit Card/UPI ಸೇವೆಯನ್ನು ಬಳಸಿಕೊಳ್ಳಬಹುದು.
ಶೈಕ್ಷಣಿಕ ವಿದ್ಯಾರ್ಹತೆ
- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ (Any Degree) ಪಡೆದವರು ಅರ್ಜಿ ಸಲ್ಲಿಸಬಹುದು.
- Final Year Degree ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಆದರೆ ಮುಖ್ಯ ಪರೀಕ್ಷೆಯ ಅರ್ಹತೆ ಪಡೆದಲ್ಲಿ ಅರ್ಜಿ ಸಲ್ಲಿಸಲು ನೀವು ಪದವಿಯನ್ನು ಪಡೆದಿರಬೇಕು.
ಪ್ರಯತ್ನಗಳ ಸಂಖ್ಯೆ
General : 05
2A, 2B, 3A, 3B : 07
SC, ST, Cat-1 : Unlimited
ವಯೋಮಿತಿ
ಕನಿಷ್ಠ ವಯೋಮಿತಿ : 21 ವರ್ಷ
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ : ಗರಿಷ್ಠ 38 ವರ್ಷ
2A, 2B, 3A, 3B ಸೇರಿದ ಅಭ್ಯರ್ಥಿಗಳಿಗೆ : 41 ವರ್ಷ
SC/ST/Cat-1 : ಅಭ್ಯರ್ಥಿಗಳಿಗೆ 43 ವರ್ಷ
ವಯೋಮಿತಿ ಸಡಿಲಿಕೆ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಸೇವೆ ಸಲ್ಲಿಸಿರುವ ಅವಧಿ ಮತ್ತು ಹೆಚ್ಚಿನ ಮೂರು ವರ್ಷಗಳ ಅವಧಿ.
ಅಂಗವಿಕಲ ಮತ್ತು ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ.
ಅರ್ಜಿ ಸಲ್ಲಿಸುವ ಹಂತಗಳು
- ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ನಂತರ https://kpsconline.karnataka.gov.in ಈ ಒಂದು ಜಾಲತಾಣಕ್ಕೆ ಭೇಟಿ ನೀಡಿ OTR ಮಾಡಬೇಕು ಅಂದ್ರೆ ಒಂದು ಬಾರಿಗೆ ನೋಂದಣಿ.
- ನಂತರ ಲಾಗಿನ್ ಆಗಿ ನಿಮ್ಮ ಒಂದು ಅರ್ಜಿ ಸಲ್ಲಿಸಬಹುದು.
- ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಯಾವ ಮಾಹಿತಿ ನೀಡಿರುತ್ತೀರಿ ಮುಂದಿನ ಎಲ್ಲಾ ನೇಮಕಾತಿಗೆ ಅದೇ ಮಾಹಿತಿ ಪರಿಗಣಿಸಲಾಗುತ್ತದೆ ಆದ್ದರಿಂದ ಯಾವುದೇ ತಪ್ಪು ಮಾಹಿತಿ ನೀಡಲು ಹೋಗಬೇಡಿ.
ಅರ್ಜಿ ಸಲ್ಲಿಸಲು ಕೆಳಗೆ ನೀಡಲಾದ ಕ್ಲಿಕ್ ಹಿಯರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
0 ಕಾಮೆಂಟ್‌ಗಳು