ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

Karnataka Forest Guard Recruitment Syllabus and Question Papers-pdf

 ಕರ್ನಾಟಕ ಅರಣ್ಯ ರಕ್ಷಕ (Forest Guard) ಹುದ್ದೆಗಳ ನೇಮಕಾತಿ ಪಠ್ಯಕ್ರಮ 

Karnataka Forest Guard Recruitment Syllabus in Kannada ಕರ್ನಾಟಕ ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಯನ್ನು ಅಭ್ಯರ್ಥಿಗಳ ಪಿಯುಸಿ ಮೇರಿಟ್‌ ಮತ್ತು ಸ್ಷರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಕಾತಿಯನ್ನು ಮಾಡಿಕೋಳ್ಳಲಾಗುತ್ತದೆ ಈ ಒಂದು ಸ್ಪರ್ಧಾತ್ಮಕ ಪರೀಕ್ಷಗೆ ಸಂಭಂದಪಟ್ಟಂತೆ ಪಠ್ಯಕ್ರಮದ ವಿವರಣೆ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳ ಮಾಹಿತಿಯನ್ನು ನೀಡಲಾಗಿದೆ. 

Karnataka Forest Guard Recruitment Syllabus in Kannada, FG Old Question papers pdf
Karnataka Forest Guard

Karnataka Forest Department (FG) ಹುದ್ದೆಗಳ ನೇಮಕಾತಿಗೆ ಸಂಭಂದಪಟ್ಟಂತೆ ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಯು ಒಬ್ಬ ಪಿಯುಸಿ/12TH ವಿದ್ಯಾರ್ಥಿಗಳಿಗೆ ಇರಬೇಕಾದ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುತ್ತದೆ. 

ನೇಮಕಾತಿ ವಿಧಾನ

  • ದೇಹಧಾರ್ಡ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ 
  • ಲಿಖಿತ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ
  • ನಂತರ ಮುಂದಿನ ನೇಮಕಾತಿ ಪ್ರಕ್ರೀಯೆ


Forest Guard Exam Pattern

ಪ್ರಶ್ನೆ ಪತ್ರಿಕೆ

ವಿಷಯ

ಒಟ್ಟು ಅಂಕಗಳು

 

01

(2 Hours)

 

ಗಣಿತ (Mathematics)

 

 

 40 Marks

 

 

ಸಾಮಾನ್ಯ ಜ್ಞಾನ (GK)


 

 60 Marks

 

Total Marks

 

100 Marks

 


Note: * There is no Negative Marking

Forest Guard Syllabus 

ವಿಷಯ

ಪಠ್ಯಕ್ರಮ


ಗಣಿತ (Mathematics)

12th Standard Level

  • Venn Diagram (ವೆನ್‌ ನಕ್ಷೆ) 
  • ಸಂಖ್ಯಾ ಶ್ರೇಣಿ
  • Probability (ಸಂಭವನೀಯತೆ)
  • Mathematic Common Sense Questions (ಬೇಸಿಕ್‌ ಗಣಿತದ ಪ್ರಶ್ನೆಗಳು)
  • Simple Interest (ಸರಳ ಬಡ್ಡಿ) 
  • Problems on age (ವಯಸ್ಸಿಗೆ ಸಂಬಂಧಿಸಿದ ಪ್ರಶ್ನೆಗಳು)
  • Discount (ರಿಯಾಯತಿ)
  • Profit and Loss (ಲಾಭ ಮತ್ತು ನಷ್ಟ)
  • Time and work (ಸಮಯ ಮತ್ತು ಕೆಲಸ)
  • Average (ಸರಾಸರಿ)
  •  Percentage (ಪ್ರತಿಶತ)
  • HCF and LCM
  • Simplification (ಸರಳೀಕರಣ)
  • Speed, Time, Distance of Car, Bus, Train (ವೇಗ ಮತ್ತು ಕಾಲ)
  • ರೇಖಾಗಣಿತ
  • ಬಿಜಗಣಿತ 
  • ಪೈತಾಗೋರಸ್‌ ಪ್ರಮೇಯ


ಸಾಮಾನ್ಯ ಜ್ಞಾನ (General Knowledge)

  • ಭಾರತದ ಪ್ರಾಚೀನ ನಾಗರಿಕತೆಗಳು
  • ಇತಿಹಾಸ
  • ಭಾರತದ ಸ್ವಾತಂತ್ರ್ಯ ಹೋರಾಟ
  • ಭಾರತದ ಸಂವಿಧಾನ
  • ರಾಜಕೀಯ ವ್ಯವಸ್ಥೆ
  • ಅರ್ಥಶಾಸ್ತ್ರ
  • ಭೂಗೋಳಶಾಸ್ತ್ರ
  • ವಿಜ್ಞಾನ ಮತ್ತು ತಂತ್ರಜ್ಞಾನ
  • ಕಲೆ ಮತ್ತು ಸಂಸ್ಕೃತಿ
  • ಮೂಲಭೂತ ಸೌಕರ್ಯಗಳ ಅಭಿವೃಧ್ದಿ
  • ಪ್ರಚಲಿತ ಘಟನೆಗಳು
  • ಕ್ರೀಡೆ




👉  Forest Guard Previous Year Question Papers

ಮಾದರಿ ಪ್ರಶ್ನೆಪತ್ರಿಕೆಗಳು

ಪ್ರಶ್ನೆಪತ್ರಿಕೆ (ಕನ್ನಡ)

ಪ್ರಶ್ನೆಪತ್ರಿಕೆ (ಕನ್ನಡ)

ಪ್ರಶ್ನೆಪತ್ರಿಕೆ (ಇಂಗ್ಲಿಷ)


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Karnataka 540 Forest Guard Physical Date 2025