ಸಹಾಯಕ ಪ್ರಾಧ್ಯಾಪಕರ ಪಠ್ಯಕ್ರಮ
ಪ್ರಶ್ನೆಪತ್ರಿಕೆ ಸ್ವರೂಪ
Written Examination |
||
Compulsory
Paper |
||
Paper 1 |
Kannada |
100 Marks |
Paper 2 |
English |
100 Marks |
Optional
Papers |
||
Paper 3 |
General Knowledge |
1*50 = 50 Marks |
Paper 4 |
Optional Subject |
125*2=250 Marks |
ಕಡ್ಡಾಯ ಕನ್ನಡ |
||
01 |
ವಿಷಯದ ಸಮಗ್ರ ಅರ್ಥೈಸುವಿಕೆ |
15 |
02 |
ಪದ ಪ್ರಯೋಗ |
15 |
03 |
ವಿಷಯ ಸಂಕ್ಷೇಪಣೆ |
15 |
04 |
ಪದ ಜ್ಞಾನ |
20 |
05 |
ಇಂಗ್ಲಿಷ ದಿಂದ ಕನ್ನಡಕ್ಕೆ
ಭಾಷಾಂತರ |
15 |
06 |
ಲಘು ಪ್ರಬಂಧ |
20 |
Compulsory English |
||
01 |
Comprehension of
given passage |
15 |
02 |
Precise Writing |
15 |
03 |
Usage |
15 |
04 |
Vocabulary |
20 |
05 |
Communication
Skills |
15 |
06 |
Short Essay |
20 |
- ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯು ವಿವರಣಾತ್ಮಕ (Descriptive) ಪ್ರಶ್ನೆ ಪತ್ರಿಕೆ ಇರುತ್ತೆ.
- ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯು SSLC ವಿದ್ಯಾರ್ಥಿಗಳಿಗೆ ಇರಬೇಕಾದ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುತ್ತದೆ.
- ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಎರಡನ್ನೂ ಬರೆಯಬೇಕು ಇವುಗಳಲ್ಲಿ ಯಾವುದೇ ಒಂದು ವಿಷಯ ಬರೆಯಲು ಅವಕಾಶ ಇಲ್ಲ.
- ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಮೇರಿಟ್ ಲಿಸ್ಟ್ ಗೆ ಪರಿಗಣಿಸುವುದಿಲ್ಲ ಕೇವಲ ಈ ಪ್ರಶ್ನೆ ಪತ್ರಿಕೆಗಳು ಮುಂದಿನ ಅರ್ಹತೆ ಪಡೆಯಲು ನಡೆಸಲಾಗುತ್ತದೆ.
- ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆಗಳಲ್ಲಿ ಮುಂದಿನ ಪರೀಕ್ಷೆಗೆ ಅರ್ಹತೆ ಪಡೆಯಲು ಕನಿಷ್ಠ ಕಡ್ಡಾಯ ಕನ್ನಡದಲ್ಲಿ 30 ಅಂಕ ಹಾಗೂ ಕಡ್ಡಾಯ ಇಂಗ್ಲಿಷ್ ನಲ್ಲಿ ಕನಿಷ್ಠ 30 ಅಂಕ ಪಡೆಯಲೇ ಬೇಕು. ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಒಟ್ಟು ಕೂಡಿಸಿದಾಗ 35% ಅಂಕಗಳನ್ನು ಪಡೆದಿರಬೇಕು.
- ಈ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸಲು ಎರೆಡು ಗಂಟೆಗಳ ಕಾಲ ಕಾಲಾವಕಾಶ ಇರುತ್ತದೆ.
General Knowledge |
||
|
ಇತಿಹಾಸ |
|
ಭೂಗೋಳ ಶಾಸ್ತ್ರ |
||
ಅರ್ಥಶಾಸ್ತ್ರ |
||
ಭಾರತಿಯ ಸಂವಿಧಾನ |
||
ವಿಜ್ಞಾನ ಮತ್ತು ತಂತ್ರಜ್ಞಾನ |
||
ಕಂಪ್ಯೂಟರ ಸಾಕ್ಷರತೆ |
||
ಮಾನಸಿಕ ಸಾಮರ್ಥ್ಯ |
||
ಪ್ರಚಲಿತ ವಿದ್ಯಮಾನಗಳು |
||
|
ವಿಷಯದ ಪ್ರಶ್ನೆಪತ್ರಿಕೆ |
ಸ್ನಾತಕೋತ್ತರ ಪದವಿಯಲ್ಲಿ
ಅಧ್ಯಯನ ಮಾಡಿದ ವಿಷಯದ ಪ್ರಶ್ನೆಪತ್ರಿಕೆ 250 ಅಂಕಗಳಿಗೆ ಇರತ್ತೆ ಉದಾ: - ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಇತಿಹಾಸ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ, ಗಣಕಶಾಸ್ತ್ರ, ಜೀವಶಾಸ್ತ್ರ, ಸಂಖ್ಯಾಶಾಸ್ತ್ರ, ಇತರೆ |
- ಸಾಮಾನ್ಯ ಜ್ಞಾನ GK ಪ್ರಶ್ನೆ ಪತ್ರಿಕೆ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯರ್ಥಿಗಳ ಮೇರಿಟ್ ಲಿಸ್ಟ್ ಗೆ ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಒಂದು ಪ್ರಶ್ನೆ ಪತ್ರಿಕೆಗಳಲ್ಲಿ ಅಭ್ಯರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆಯುವುದರ ಮೂಲಕ ಆಯ್ಕೆ ಹೊಂದಬಹುದು.
- ಈ ಪ್ರಶ್ನೆ ಪತ್ರಿಕೆಗಳು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಇರಬೇಕಾದ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುತ್ತದೆ.
- ಈ ಒಂದು ವಿಷಯದ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲಿಯು ಇರುತ್ತೆ. ನೀವು ಯಾವ ಭಾಷೆಯಲ್ಲಿಯು ಕೂಡಾ ಪರೀಕ್ಷೆ ಬರೆಯಲು ಅವಕಾಶ ಇದೆ.
- GK ಸಾಮಾನ್ಯ ಜ್ಞಾನದ ಪ್ರಶ್ನೆಪತ್ರಿಕೆ ಉತ್ತರಿಸಲು 2 ಗಂಟೆಗಳ ಕಾಲ ಕಾಲಾವಕಾಶ ನೀಡಲಾಗುತ್ತದೆ. ಹಾಗೂ ಪೇಪರ್ 4 ಸ್ನಾತಕೋತ್ತರ ಪದವಿ ವಿಷಯದ ಪ್ರಶ್ನೆ ಪತ್ರಿಕೆಗೆ 3 ಗಂಟೆಗಳ ಕಾಲ ಕಾಲಾವಕಾಶ ನೀಡಲಾಗುತ್ತದೆ.
- ಈ ಪ್ರಶ್ನೆ ಪತ್ರಿಕೆಗಳಿಗೆ ಪ್ರತಿ ತಪ್ಪು ಉತ್ತರಕ್ಕೆ 1/4 ರಷ್ಟು ಋಣಾತ್ಮಕ ಅಂಕಗಳು ಇರುತ್ತವೆ. 2 ಅಂಕದ ಪ್ರಶ್ನೆಗಳಿಗೆ 0.50 ಅಂಕಗಳನ್ನು ಕಳೆಯಲಾಗುವುದು.
0 ಕಾಮೆಂಟ್‌ಗಳು