ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗಳ ಹಂತಗಳು
ಪೊಲೀಸ್ ಮಹಾನಿದೇ೯ಶಕರು-DGP |
ಹೆಚ್ಚುವರಿ ಪೊಲೀಸ್ ಮಹಾನಿದೇ೯ಶಕರು-ADGP |
ಪೊಲೀಸ್ ಮಹಾನಿರಿಕ್ಷಕರು-IGP |
ಉಪ ಪೊಲೀಸ್ ಮಹಾನಿರಿಕ್ಷಕರು-DIGP |
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-SP |
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-ASP |
ಪೊಲೀಸ್ ಉಪ ಅಧೀಕ್ಷಕರು-DySP |
ಪೊಲೀಸ್ ವೃತ್ತ ನಿರೀಕ್ಷಕರು-CPI |
ಪೊಲೀಸ್ ಉಪನಿರೀಕ್ಷಕರು-PSI |
ಸಹಾಯಕ ಪೊಲೀಸ್ ಉಪನಿರೀಕ್ಷಕರು-ASI |
ಮುಖ್ಯ ಪೊಲೀಸ್ ಕಾನ್ಸ್ಟೇಬಲ್-Head Constable |
ಪೊಲೀಸ್ ಕಾನ್ಸ್ಟೇಬಲ್-Police Constable |
ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗಳ ಮಾಹಿತಿ
- ಪೊಲೀಸ್ ಮಹಾನಿರ್ದೇಶಕರು
- ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು
- ಪೊಲೀಸ್ ಮಹಾನಿರೀಕ್ಷಕರು IGP
ವಲಯ |
ಕೇಂದ್ರ ಕಛೇರಿ |
ವ್ಯಾಪ್ತಿಗೆ ಸೇರುವ ಜಿಲ್ಲೆಗಳು |
ದಕ್ಷಿಣ |
ಮೈಸೂರು |
ಮೈಸೂರು,
ಕೊಡಗು ಮಂಡ್ಯ,
ಹಾಸನ, ಚಾಮರಾಜನಗರ |
ಪಶ್ಚಿಮ |
ಮಂಗಳೂರು |
ದಕ್ಷಿಣ ಕನ್ನಡ,
ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು |
ಪೂವ೯ |
ದಾವಣಗೆರೆ |
ಚಿತ್ರದುಗ೯,
ಹಾವೇರಿ, ಶಿವಮೊಗ್ಗ, ದಾವಣಗೇರೆ |
ಕೇಂದ್ರ |
ಬೆಂಗಳೂರು |
ತುಮಕೂರು, ಕೋಲಾರ,
ಬೆಂಗಳೂರು, ಕೆಜಿಎಫ್, ಚಿಕ್ಕಬಳ್ಳಾಪುರ, ರಾಮನಗರ |
ಉತ್ತರ |
ಬೆಳಗಾವಿ |
ಬೆಳಗಾವಿ,
ವಿಜಯಪುರ, ಧಾರವಾಡ, ಬಾಗಲಕೋಟೆ, ಗದಗ |
ಈಶಾನ್ಯ |
ಕಲ್ಬುಗಿ೯ |
ಕಲ್ಬುಗಿ೯, ಬೀದರ,
ಯಾದಗಿರಿ |
ಬಳ್ಳಾರಿ |
ಬಳ್ಳಾರಿ |
ಬಳ್ಳಾರಿ,
ರಾಯಚೂರು, ಕೊಪ್ಪಳ |
- ಉಪ ಪೊಲೀಸ್ ಮಹಾನಿರೀಕ್ಷಕರು
Deputy Inspector General of Police DIGP- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
Superintendent of Police SP ಇವರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದು ಜಿಲ್ಲೆಯ ಪೊಲೀಸ್ ಇಲಾಖಾ ವ್ಯಾಪ್ತಿಯ ಮುಖ್ಯಸ್ಥರಾಗಿರುತ್ತಾರೆ. ಬೆಂಗಳೂರು-ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ನಗರಗಳಲ್ಲಿ ನಗರ ಪೊಲೀಸ್ ಕಮಿಷನರ್ಗಳು ನಗರದ ನಿಯಂತ್ರಣ ಹೊಂದಿರುತ್ತಾರೆ ಉಳಿದ ಜಿಲ್ಲೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿಯುು ನಗರದ ಮೇಲೂ ಮತ್ತು ಗ್ರಾಮೀಣ ಭಾಗದಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತಾರೆ.- ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ
Additional Superintendent of Police ASP- ಪೊಲೀಸ್ ಉಪ ಅಧೀಕ್ಷಕರು
Deputy Superintendent of Police DySP - ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್
Circle Police Inspector CPI ಇವರು ಉಪವಿಭಾಗದ ಪೊಲೀಸ್ ಅಧೀಕ್ಷಕರ ಅಧೀನದಲ್ಲಿ ಗ್ರಾಮೀಣ ಪ್ರದೇಶದಲ್ಲಿ CPI ಆಗಿ ಕಾರ್ಯನಿರ್ವಹಿಸುತ್ತಾರೆ.- ಪೋಲಿಸ್ ಉಪನಿರೀಕ್ಷಕರು
Police Sub Inspector ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗ್ರಾಮೀಣ ಭಾಗದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಕೆಲವೂಬ್ಬರು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆಯಾದರೆ ಕೆಲವರು ಬಡ್ತಿ ಮೂಲಕ ಆಯ್ಕೆಯಾಗುತ್ತಾರೆ.- ಸಹಾಯಕ ಪೊಲೀಸ್ ಉಪ ನಿರೀಕ್ಷಕರು ASI
Assistant Police Sub Inspector ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳ ಅಧೀನದಲ್ಲಿ ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಇವರು ಕಾರ್ಯ ನಿರ್ವಹಿಸುತ್ತಾರೆ.- ಮುಖ್ಯ ಕಾನ್ಸ್ಟೇಬಲ್
Head Constable ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರ ಅಧೀನದಲ್ಲಿ ಮುಖ್ಯ ಕಾನ್ಸ್ಟೇಬಲ್ ಕಾರ್ಯನಿರ್ವಹಿಸುತ್ತಾರೆ.- ಪೊಲೀಸ್ ಕಾನ್ಸ್ಟೇಬಲ್
Police Constable ಮುಖ್ಯ ಕಾನ್ಸ್ಟೇಬಲ್ಗಳ ಅಧೀನದಲ್ಲಿ ಪೊಲೀಸ್ ಕಾನ್ಸ್ಟೇಬಲ್ಗಳು ಕಾರ್ಯನಿರ್ವಹಿಸುತ್ತಾರೆ.ಕರ್ನಾಟಕ ರಾಜ್ಯದ ಗೃಹ ಸಚಿವಾಲಯ
ಪೋಲಿಸ್ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಭಾಗಗಳು
- ಗುಪ್ತಚರ ಇಲಾಖೆ
- ಅಪರಾಧ ಮತ್ತು ತಾಂತ್ರಿಕ ಸೇವೆಗಳು
- COD, ವಿಶೇಷ ಘಟಕ ಮತ್ತು ಆರ್ಥಿಕ ಅಪರಾಧ
- ಕರ್ನಾಟಕ ರಾಜ್ಯ ಮೀಸಲು ಪೊಲೀಸ್
- ಸಾರಿಗೆ ದೂರಸಂಪರ್ಕ ಮತ್ತು ಆಧುನಿಕರಣ
- ಪೊಲೀಸ್ ನೇಮಕಾತಿ ಮತ್ತು ತರಬೇತಿ
- ನಾಗರಿಕ ಹಕ್ಕು ಜಾರಿ
- ಕಾನೂನು ಮತ್ತು ಸುವ್ಯವಸ್ಥೆ
- ಆಡಳಿತ
- ರಾಜ್ಯ ಪೊಲೀಸ್ ವಸತಿ ನಿಗಮ
- ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ
- ಕಾರಾಗೃಹ ಇಲಾಖೆ
- ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ
- ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಇಲಾಖೆ
- ಕಾನೂನು ಇಲಾಖೆ
- ರಾಜ್ಯ ಗ್ರಹ ನಿಗಮ
- ವಿದೇಶಿಯರ ವಿಭಾಗ
ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಪ್ರಮುುಖ ಪ್ರಶ್ನೋತ್ತರಗಳು
MCQ Question and Answer
- ಐಪಿಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಕೇಂದ್ರ ಎಲ್ಲಿದೆ - ಹೈದರಾಬಾದ್
- ಹೈದರಾಬಾದ್ ನಲ್ಲಿರುವ ಐಪಿಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಕೇಂದ್ರ ಯಾವುದು - ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿ
- ದೇಶದ ಐಪಿಎಸ್ ಅಧಿಕಾರಿಗಳಲ್ಲಿ ಅತ್ಯುನ್ನತ ಹುದ್ದೆ - ಗುಪ್ತಚರ ಇಲಾಖೆಯ ನಿರ್ದೇಶಕರು
- ಐಪಿಎಸ್ ಅಧಿಕಾರಿಗಳು ಯಾರಿಂದ ನೇಮಕ ಮತ್ತು ವಜಾಗೂಳ್ಳುತ್ತಾರೆ - ಭಾರತದ ರಾಷ್ಟ್ರಪತಿಗಳು
- ಸಿಬಿಐ ಅಧಿಕಾರಿಗಳಿಗೆ ತರಬೇತಿ ನೀಡುವ ಕೇಂದ್ರ - ಉತ್ತರ ಪ್ರದೇಶದ ಗಾಜಿಯಾಬಾದ್
- CBI - Central Bureau of Investigations
- ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿದೆ - ಮೈಸೂರು
- COD - Corps of Detectives
- ದೇಶದ ಮೊದಲ ಸೈಬರ್ ಪೊಲೀಸ್ ಠಾಣೆ - ಬೆಂಗಳೂರು
- ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ ಎಲ್ಲಿದೆ - ಚೆನ್ನಪಟ್ಟಣ
- ಟ್ರಾಫಿಕ್ ತರಬೇತಿ ಸಂಸ್ಥೆ - ಬೆಂಗಳೂರು
- ಪೊಲೀಸ್ ಡಿ.ಆರ್ - ಬೆಂಗಳೂರು
- ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಕೇಂದ್ರ - ಕಲಬುರ್ಗಿ
- ತರಬೇತಿ ಸಂಸ್ಥೆಯ ವಿಶೇಷ ವಿಭಾಗ - ಬೆಂಗಳೂರು
- ವೈರ್ ಲೇಸ್ ತರಬೇತಿ ಸಂಸ್ಥೆ - ಬೆಂಗಳೂರು
- ಪೊಲೀಸ್ ಹುತಾತ್ಮರ ದಿನಾಚರಣೆ - ಅಕ್ಟೋಬರ್ 21
- ಭಾರತೀಯ ಭೂ ಸೇನಾ ದಿನ - ಜನವರಿ 15
- ಭಾರತೀಯ ನೌಕಾ ದಿನ - ಡಿಸೆಂಬರ್ 4
- ಪೊಲೀಸ್ ಧ್ವಜ ದಿನಾಚರಣೆ - ಏಪ್ರಿಲ್ 2
- ಕಾರ್ಗಿಲ್ ವಿಜಯ ದಿವಸ - ಜುಲೈ 26
- ಭಾರತದ ಮೊದಲ ಮಹಿಳಾ ಡಿಜಿಪಿ ಮತ್ತು ಎರಡನೇ ಐಪಿಎಸ್ ಅಧಿಕಾರಿ ಯಾರು - ಕಾಂಚನ ಚೌಧರಿ ಭಟ್ಟಾಚಾರ್ಯ
- ಭಾರತದ ಮೊದಲ ಐಪಿಎಸ್ ಅಧಿಕಾರಿ - ಕಿರಣ್ ಬೇಡಿ
- ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ - ನೀಲಮಣಿ ಎನ್ ರಾಜು
- ಭಾರತದ ಮೊದಲ ತೃತೀಯಲಿಂಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ - ಕೆ ಪ್ರೀತಿಕಾ ಯಾಶಿನಿ (ತಮಿಳುನಾಡು)
- ಭಾರತದ ಮೊದಲ ಮಹಿಳಾ ಪೊಲೀಸ್ ಠಾಣೆ - ಕೇರಳದ ಕಾಜೀಕೊಡೈ
- ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಠಾಣೆ - ಬೆಂಗಳೂರಿನ ಹಲಸೂರುಗೇಟ್ 1994
0 ಕಾಮೆಂಟ್‌ಗಳು