ಭಾರತೀಯ ಸಂವಿಧಾನ ಮತ್ತು ರಾಜಕೀಯ ಪ್ರಶ್ನೋತ್ತರಗಳ ಪಿಡಿಎಫ್
ಭಾರತದ ಸಂಸತ್ತು ಎಷ್ಟು ಬಾರಿ ಅಧಿವೇಶನವನ್ನು ಸೇರುತ್ತದೆ
🔴 ಮೂರು ಬಾರಿ
ಬಜೆಟ್ ಅಧಿವೇಶನದ ಅವಧಿ
🔴 ಫೆಬ್ರುವರಿಯಿಂದ ಮೇ ವರೆಗೆ
ಮಾನ್ಸೂನ್ ಅಥವಾ ಮಳೆಗಾಲದ ಅಧಿವೇಶನ ಅವಧಿ
🔴 ಜುಲೈ ಯಿಂದ ಸೆಪ್ಟೆಂಬರ್
ಚಳಿಗಾಲದ ಅಧಿವೇಶನದ ಅವಧಿ
🔴 ನವೆಂಬರ್ ಇಂದ ಡಿಸೆಂಬರ್
ಸರ್ಕಾರ ಮಂಡಿಸುವಂತಹ ಮಸೂದೆಗೆ ಏನೆಂದು ಕರೆಯಲಾಗುತ್ತದೆ
🔴 ಸಾರ್ವಜನಿಕ ಮಸೂದೆ
ಭಾರತದಲ್ಲಿ ಪ್ರಥಮವಾಗಿ ಬಜೆಟನ್ನು ಮಂಡಿಸಿದವರು ಯಾರು
🔴 ಷಣ್ಮುಗಂ ಚೆಟ್ಟಿ
ಭಾರತದ ರಾಷ್ಟ್ರೀಯ ಲಾಂಛನವನ್ನು ಯಾವಾಗ ಅಂಗೀಕರಿಸಿತು
🔴 1950 ಜನವರಿ 26
ರಾಷ್ಟ್ರೀಯ ಲಾಂಛನದ ಕೆಳಗೆ ಇರುವ ಸತ್ಯಮೇವ ಜಯತೇ ಎಂಬ ಲಿಪಿಯು ಯಾವ ಲಿಪಿಯಲ್ಲಿದೆ
🔴 ದೇವನಾಗರಿ ಲಿಪಿ ಇದು ಮಂಡೂಕ ಉಪನಿಷತ್ತಿನ ವಾಕ್ಯವಾಗಿದೆ
ಭಾರತದ ಸಂವಿಧಾನದ ಪಿತಾಮಹ
🔴 ಡಾಕ್ಟರ್ ಬಿಆರ್ ಅಂಬೇಡ್ಕರ್
ಪೂನಾ ಒಪ್ಪಂದ ಯಾವಾಗ ನಡೆಯಿತು
🔴 ಸಪ್ಟೆಂಬರ್ 26 1932
ಭಾರತದಲ್ಲಿ ಬ್ರಿಟಿಷರು ಜಾರಿಗೊಳಿಸಿದ ಮೊಟ್ಟಮೊದಲ ಕಾಯ್ದೆ
🔴 1773 ರೆಗ್ಯುಲೇಟಿಂಗ್ ಕಾಯ್ದೆ
ಭಾರತ ಸಂವಿಧಾನದ ನೀಲಿನಕ್ಷೆ ಎಂದು ಕರೆಯಲ್ಪಡುವ ಕಾಯ್ದೆ
🔴 1935ರ ಭಾರತ ಸರ್ಕಾರದ ಕಾಯ್ದೆ
ಭಾರತ ಸಂವಿಧಾನ ರಚಿಸಲು ತೆಗೆದುಕೊಂಡ ಒಟ್ಟು ಕಾಲಾವಧಿ
🔴 2 ವರ್ಷ 11 ತಿಂಗಳು 18 ದಿವಸ
ಭಾರತ ಸಂವಿಧಾನ ರಚನಾ ಸಭೆಯ ಲಾಂಛನ
🔴 🐘 ಆನೆ
ರಿಟ್ಗಳನ್ನು ಹೊರಡಿಸುವ ವ್ಯವಸ್ಥೆಯನ್ನು ಈ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ
🔴 ಬ್ರಿಟನ್
ಪ್ರಸ್ತಾವನೆಯ ಪರಿಕಲ್ಪನೆಯನ್ನು ಈ ದೇಶದಿಂದ ಎರವಲಾಗಿ ಪಡೆಯಲಾಗಿದೆ
🔴 ಅಮೆರಿಕ ಸಂವಿಧಾನದಿಂದ
ಫ್ರೆಂಚ್ ಕ್ರಾಂತಿ ನಡೆದ ವರ್ಷ
🔴 1789
ರಷ್ಯಾ ಕ್ರಾಂತಿ ನಡೆದ ವರ್ಷ
🔴 1917
ಭಾರತ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತದಲ್ಲಿ ಇದ್ದ ಒಟ್ಟು ದೇಶೀಯ ಸಂಸ್ಥಾನಗಳ ಸಂಖ್ಯೆ
🔴 552
ಭಾರತ ದೇಶದ ಅತಿ ದೊಡ್ಡ ದೇಶಿಯ ಸಂಸ್ಥಾನ
🔴 ಹೈದರಾಬಾದ್ ದೇಶಿಯ ಸಂಸ್ಥಾನ
ದೇಶೀಯ ಸಂಸ್ಥಾನಗಳ ವಿಲೀನೀಕರಣ ಜವಾಬ್ದಾರಿಯನ್ನು ಯಾರು ವಹಿಸಿಕೊಂಡರು
🔴 ಸರ್ದಾರ್ ವಲ್ಲಭಭಾಯಿ ಪಟೇಲ್
ಭಾರತದ ಒಕ್ಕೂಟದ ಕಾರ್ಯದರ್ಶಿ ಯಾರು
🔴 ವಿ ಪಿ ಮೆನನ್
ರಾಜನೀತಿ ನಿರ್ದೇಶಕ ತತ್ವಗಳಿಗೆ ಕಾನೂನಿನ ರಕ್ಷಣೆ ಇದೆಯೇ
🔴 ಇಲ್ಲ
ಮೂಲಭೂತ ಕರ್ತವ್ಯಗಳನ್ನು ಸಂವಿಧಾನಕ್ಕೆ ಸೇರಿಸಲು ಶಿಫಾರಸು ಮಾಡಿದ ಸಮಿತಿ ಯಾವುದು
🔴 ಸ್ವರ್ಣ ಸಿಂಗ್ ಸಮಿತಿ
ಭಾರತದ ಸಂವಿಧಾನ ಮತ್ತು ರಾಜಕೀಯದ ಕುರಿತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮುಖ್ಯವಾಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಹಿಂದೆ ನಡೆದ Civil Police Constable,DAR,KSRP,PDO,PSI,SDA, ಮತ್ತು FDAಮುಂತಾದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳು ಪಿಡಿಎಫ್ ಅನ್ನು ನೀಡಲಾಗಿದ್ದು ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ
Indian Constitution PDF in Kannada
![]() |
ಭಾರತೀಯ ಸಂವಿಧಾನ |
ಪಿಡಿಎಫ್ ಫೈಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
0 ಕಾಮೆಂಟ್‌ಗಳು