ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಮುಖ ದಿನಗಳು


ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಮುಖ ದಿನಗಳು, ಕ್ಯಾಲೆಂಡರ್ ವಿಶೇಷ ದಿನಗಳು
National And International Days

ಜನವರಿ ತಿಂಗಳ ಪ್ರಮುಖ ದಿನಗಳು


ಪ್ರವಾಸಿ ಭಾರತೀಯ ದಿವಸ್ - ಜನವರಿ 9

ರಾಷ್ಟ್ರೀಯ ಯುವಕರ ದಿನ - ಜನವರಿ 12

ಭಾರತೀಯ ಸೇನಾ ದಿನ - ಜನವರಿ 15

ರಾಷ್ಟ್ರೀಯ ಮತದಾರರ ದಿನ - ಜನವರಿ 25

ಭಾರತೀಯ ಪ್ರವಾಸೋದ್ಯಮ ದಿನ - ಜನವರಿ 25

ಗಣರಾಜ್ಯೋತ್ಸವ ದಿನ - ಜನವರಿ 26

ಹುತಾತ್ಮರ ದಿನ - ಜನವರಿ 30


ಫೆಬ್ರವರಿ ತಿಂಗಳ ಪ್ರಮುಖ ದಿನಗಳು


ವಿಶ್ವ ಜೌಗು ದಿನ - ಫೆಬ್ರವರಿ 2

ವಿಶ್ವ ಕ್ಯಾನ್ಸರ್ ದಿನ - ಫೆಬ್ರವರಿ 4

ರಾಷ್ಟ್ರೀಯ ಮಹಿಳಾ ದಿನ - ಫೆಬ್ರವರಿ 13

ರಾಷ್ಟ್ರೀಯ ಜೀವ ವೈವಿಧ್ಯತಾ ದಿನ - ಫೆಬ್ರವರಿ 22

ರಾಷ್ಟ್ರೀಯ ವಿಜ್ಞಾನ ದಿನ - ಫೆಬ್ರವರಿ 28

ಮುರಾರ್ಜಿ ದೇಸಾಯಿ ಜಯಂತಿ - ಫೆಬ್ರವರಿ 29


ಮಾರ್ಚ್ ತಿಂಗಳ ಪ್ರಮುಖ ದಿನಗಳು


ವಿಶ್ವ ವನ್ಯಜೀವಿ ದಿನ - ಮಾರ್ಚ್ 3

ಅಂತರಾಷ್ಟ್ರೀಯ ಮಹಿಳಾ ದಿನ - ಮಾರ್ಚ್ 8

ಕಾಮನ್ವೆಲ್ತ್ ದಿನ - ಮಾರ್ಚ್ ತಿಂಗಳ ಎರಡನೇ ಸೋಮವಾರ

ವಿಶ್ವ ಗ್ರಾಹಕ ಹಕ್ಕು ದಿನ - ಮಾರ್ಚ್ 15

ಅಂತರರಾಷ್ಟ್ರೀಯ ಅರಣ್ಯ ದಿನ - ಮಾರ್ಚ್ 21

ವಿಶ್ವ ಜಲ ದಿನ - ಮಾರ್ಚ್ 22

ವಿಶ್ವ ಹವಾಮಾನ ದಿನ - ಮಾರ್ಚ್ 23

ಅರ್ಥ ಅವರ್ - ಮಾರ್ಚ್ ತಿಂಗಳ 3ನೇ ಶನಿವಾರ

8.30 ರಿಂದ 9.30


ಎಪ್ರಿಲ್ ತಿಂಗಳ ಪ್ರಮುಖ ದಿನಗಳು


ರಾಷ್ಟ್ರೀಯ ಸಾಗರಿಕ ದಿನ - ಏಪ್ರಿಲ್ 5

ವಿಶ್ವ ಆರೋಗ್ಯ ದಿನ - ಏಪ್ರಿಲ್ 7

Dr.B.R ಅಂಬೇಡ್ಕರ್ ಜಯಂತಿ - ಏಪ್ರಿಲ್ 14

ಭೂ ದಿನ - ಏಪ್ರಿಲ್ 22

ವಿಶ್ವ ಪುಸ್ತಕ ದಿನ - ಏಪ್ರಿಲ್ 23

ವಿಶ್ವ ಮಲೇರಿಯಾ ದಿನ - ಏಪ್ರಿಲ್ 25


ಮೇ ತಿಂಗಳ ಪ್ರಮುಖ ದಿನಗಳು


ವಿಶ್ವ ಕಾರ್ಮಿಕರ ದಿನ - ಮೇ 1

ತಾಯಂದಿರ ದಿನ - ಮೇ ತಿಂಗಳ 2ನೇ ಭಾನುವಾರ

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ - ಮೇ 3

ರಾಷ್ಟ್ರೀಯ ತಂತ್ರಜ್ಞಾನ ದಿನ - ಮೇ 11

ರೆಡ್ ಕ್ರಾಸ್ ದಿನ - ಮೇ 8

ಅಂತರರಾಷ್ಟ್ರೀಯ ಜೀವವೈವಿಧ್ಯತೆಯ ದಿನ - ಮೇ 22

ಭಯೋತ್ಪಾದನಾ ನಿಗ್ರಹ ದಿನ - ಮೇ 21

ವಿಶ್ವ ತಂಬಾಕು ರಹಿತ ದಿನ - ಮೇ 31


ಜೂನ್ ತಿಂಗಳ ಪ್ರಮುಖ ದಿನಗಳು


ವಿಶ್ವ ಪರಿಸರ ದಿನ - ಜೂನ್ 5

ವಿಶ್ವ ಸಾಗರ ದಿನ - ಜೂನ್ 8

ವಿಶ್ವ ಬಾಲಕಾರ್ಮಿಕ ವಿರೋಧಿ ದಿನ - ಜೂನ್ 12

ತಂದೆಯರ ದಿನ - ಜೂನ್ ತಿಂಗಳ 3ನೇ ಭಾನುವಾರ

ಅಂತರಾಷ್ಟ್ರೀಯ ಯೋಗ ದಿನ - ಜೂನ್ 21


ಜುಲೈ ತಿಂಗಳ ಪ್ರಮುಖ ದಿನಗಳು


ವೈದ್ಯರ ದಿನ - ಜುಲೈ 1

ಜಿ ಎಸ್ ಟಿ ದಿನ - ಜುಲೈ 1

ವಿಶ್ವ ಜನಸಂಖ್ಯಾ ದಿನ - ಜುಲೈ 11

ಕಾರ್ಗಿಲ್ ವಿಜಯದ ದಿವಸ - ಜುಲೈ 26

ಅಂತರಾಷ್ಟ್ರೀಯ ಹುಲಿ ದಿನ - ಜುಲೈ 29


ಆಗಸ್ಟ್ ತಿಂಗಳ ಪ್ರಮುಖ ದಿನಗಳು


ಅಂತರಾಷ್ಟ್ರೀಯ ಯುವಕರ ದಿನ - ಆಗಸ್ಟ್ 12

ಅಂತರಾಷ್ಟ್ರೀಯ ಆನೆ ದಿನ - ಆಗಸ್ಟ್ 12

ಭಾರತೀಯ ಸ್ವಾತಂತ್ರ್ಯ ದಿನಾಚರಣೆ - ಆಗಸ್ಟ್ 15

ರಾಷ್ಟ್ರೀಯ ಸದ್ಭಾವನಾ ದಿನ - ಆಗಸ್ಟ್ 20

(ರಾಜೀವ್ ಗಾಂಧಿ ಜಯಂತಿ)

ರಾಷ್ಟ್ರೀಯ ಕ್ರೀಡಾ ದಿನ - ಆಗಸ್ಟ್ 29

(ಧ್ಯಾನ್ ಚಂದ್ ಜನ್ಮದಿನ)


ಸೆಪ್ಟೆಂಬರ್ ತಿಂಗಳ ಪ್ರಮುಖ ದಿನಗಳು


ಶಿಕ್ಷಕರ ದಿನಾಚರಣೆ - ಸಪ್ಟೆಂಬರ್ 5

ಅಂತರಾಷ್ಟ್ರೀಯ ಸಾಕ್ಷರತಾ ದಿನ - ಸೆಪ್ಟೆಂಬರ್ 8

ಇಂಜಿನಿಯರ್ ದಿನ - ಸೆಪ್ಟೆಂಬರ್ 15

( ಸರ್ ಎಂ ವಿಶ್ವೇಶ್ವರಯ್ಯ ಜನ್ಮ ದಿನ)

ವಿಶ್ವ ಓಝೋನ್ ದಿನ - ಸೆಪ್ಟೆಂಬರ್ 16

ವಿಶ್ವ ಪ್ರವಾಸೋದ್ಯಮ ದಿನ - ಸೆಪ್ಟೆಂಬರ್ 27

ವಿಶ್ವ ರೇಬೀಸ್ ದಿನ - ಸೆಪ್ಟೆಂಬರ್ 28

ವಿಶ್ವ ಹೃದಯ ದಿನ - ಸೆಪ್ಟೆಂಬರ್ 29


ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು


ಗಾಂಧಿ ಜಯಂತಿ ಮತ್ತು ಅಂತರಾಷ್ಟ್ರೀಯ ಅಹಿಂಸಾ ದಿನ

ಅಕ್ಟೋಬರ್ 2

ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಜನ್ಮದಿನ - ಅಕ್ಟೋಬರ್ 2

ಭಾರತೀಯ ವಾಯುಪಡೆ ದಿನ - ಅಕ್ಟೋಬರ್ 8

ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ ಮತ್ತು ಸರ್ವೋದಯ ದಿನ - ಅಕ್ಟೋಬರ್ 11

ಮಾಹಿತಿ ಹಕ್ಕು ದಿನ - ಅಕ್ಟೋಬರ್ 12

ಅಂತರರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನ - ಅಕ್ಟೋಬರ್ 15

ವಿಶ್ವ ಆಹಾರ ದಿನ - ಅಕ್ಟೋಬರ್ 16

ವಿಶ್ವಸಂಸ್ಥೆ ಸಂಸ್ಥಾಪನಾ ದಿನ ಮತ್ತು ಪೋಲಿಯೋ ಲಸಿಕಾ ದಿನ - ಅಕ್ಟೋಬರ್ 24

ರಾಷ್ಟ್ರೀಯ ಏಕತಾ ದಿನ - ಅಕ್ಟೋಬರ್ 31

( ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರಲ್ಲಿ ರಾಷ್ಟ್ರೀಯ ಏಕತಾ ಪ್ರಶಸ್ತಿ)


ನವೆಂಬರ್ ತಿಂಗಳ ಪ್ರಮುಖ ದಿನಗಳು


ಕರ್ನಾಟಕ ರಾಜ್ಯೋತ್ಸವ ದಿನ - ನವೆಂಬರ್ 1

ರಾಷ್ಟ್ರೀಯ ಶಿಕ್ಷಣ ದಿನ - ನವೆಂಬರ್ 11

ಮಕ್ಕಳ ದಿನಾಚರಣೆ - ನವೆಂಬರ್ 14

( ಜವಾಹರಲಾಲ್ ನೆಹರು ಜನ್ಮದಿನ)

ವಿಶ್ವ ಶೌಚಾಲಯ ದಿನ - ನವೆಂಬರ್ 19

ಭಾರತೀಯ ಸಂವಿಧಾನದ ದಿನ - ನವೆಂಬರ್ 26

(ಭಾರತೀಯ ಸಂವಿಧಾನದ ಅಂಗೀಕಾರ)


ಡಿಸೆಂಬರ್ ತಿಂಗಳ ಪ್ರಮುಖ ದಿನಗಳು


ವಿಶ್ವ ಏಡ್ಸ್ ದಿನ - ಡಿಸೆಂಬರ್ 1

ಅಂತರಾಷ್ಟ್ರೀಯ ವಿಕಲಚೇತನರ ದಿನ - ಡಿಸೆಂಬರ್ 3

ಭಾರತೀಯ ನೌಕಾ ದಿನ - ಡಿಸೆಂಬರ್ 4

ಮಾನವ ಹಕ್ಕುಗಳ ದಿನ - ಡಿಸೆಂಬರ್ 10

ರೈತ ದಿನ, ಕಿಸನ್ ದಿವಸ್, - ಡಿಸೆಂಬರ್ 23

ರಾಷ್ಟ್ರೀಯ ಗ್ರಾಹಕರ ದಿನ - ಡಿಸೆಂಬರ್ 24










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Latest jobs update in Kannada