ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

Karnataka Police Constable Exam Model MCQ pdf

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ Karnataka Police Constable Exam Model MCQ Pdf ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾದ ಅತಿ ಪ್ರಮುಖ ಪ್ರಶ್ನೋತ್ತರಗಳ PDF ನೋಟ್ಸ್ ನೀಡಲಾಗಿದ್ದು ಅಭ್ಯರ್ಥಿಗಳು ಈ ಒಂದು PDF ಅನ್ನು ಡೌನ್ಲೋಡ್ ಮಾಡಿಕೋಳ್ಳಬಹುದಾಗಿದೆ.


ಸಾಮಾನ್ಯ ಜ್ಞಾನ ಒಳಗೊಂಡ ವಿಷಯಗಳು

ಭಾರತೀಯ‌ ಸಂವಿಧಾನ, ಭಾರತದ ಅರ್ಥವ್ಯವಸ್ಥೆ, ಇತಿಹಾಸ, ಭೂಗೋಳಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಕಂಪ್ಯೂಟರ್ ಜ್ಞಾನದ ಅತಿ ಪ್ರಮುಖ ಪ್ರಶ್ನೆಗಳನ್ನು ಒಳಗೊಂಡಿದೆ.

ಸಾಮಾನ್ಯ ಜ್ಞಾನ ಪಿಡಿಎಫ್ 1

ಸಾಮಾನ್ಯ ಜ್ಞಾನದ ಮೊದಲ ಪಿಡಿಎಫ್ ನಲ್ಲಿ ಮುಖ್ಯವಾಗಿ Civil Police Constable ನೇಮಕಾತಿಗೆ ಸಂಬಂಧಿಸಿದಂತೆ ಈ ಹಿಂದಿನ ಪ್ರಶ್ನೆಪತ್ರಿಕೆಯಲ್ಲಿನ ಅತಿ ಪ್ರಮುಖ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಮುಖ್ಯವಾಗಿ ಈ ಒಂದು ಪ್ರಶ್ನೋತ್ತರಗಳು PSI ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾದ ಪ್ರಮುಖ ಪ್ರಶ್ನೆಗಳನ್ನು ಸಹ ಒಳಗೊಂಡಿದೆ. 



ಸಾಮಾನ್ಯ ಜ್ಞಾನ ಪಿಡಿಎಫ್ 2

ಸಾಮಾನ್ಯ ಜ್ಞಾನದ ಎರಡನೇ ಪಿಡಿಎಫ್ ನಲ್ಲಿ ಮುಖ್ಯವಾಗಿ Civil PC, DAR, KSRP, KSISF, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾದ ಅತಿ ಪ್ರಮುಖ ಪ್ರಶ್ನೋತ್ತರಗಳನ್ನು ಒಳಗೊಂಡಿದೆ ಹಾಗೂ PSI ಸ್ಪರ್ಧಾತ್ಮಕ ಪರೀಕ್ಷೆಯ ಪ್ರಮುಖ ಪ್ರಶ್ನೆಗಳನ್ನು ಸಹ ಒಳಗೊಂಡಿದೆ ಇದರಿಂದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ಸಹಕಾರಿಯಾಗಿದೆ.

ಮುಖ್ಯವಾಗಿ ಈ ಒಂದು Karnataka Police Constable Exam Model MCQ Pdf ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮತ್ತು PSI ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವ ರೀತಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬುದನ್ನು ನೀಡಲಾಗಿದೆ ಕೆಲವೊಮ್ಮೆ ಇಂಗ್ಲೀಷ್ ಅರ್ಥ ನೀಡುವ ಪ್ರಶ್ನೇಯನ್ನು ನಿಡಿರುತ್ತಾರೆ 2020 ರ Civil Police Constable ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಂತಹ ಪ್ರಶ್ನೇಗಳನ್ನು ಕೇಳಲಾಗಿದೆ ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಇಂತಹ ಪ್ರಶ್ನೆಗಳ ಕಡೆ ಗಮನ ಕೊಟ್ಟು ಅಭ್ಯಾಸ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ನಿಮ್ಮದಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Latest jobs update 2025 in Kannada